ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆಗೆ ಬಿ.ವೈ.ವಿಜಯೇಂದ್ರ ಲೇವಡಿ

  • Zee Media Bureau
  • Mar 21, 2023, 01:32 AM IST

ಪಾಪ ಸಿದ್ದರಾಮಯ್ಯ ಅವರಿಗೆ ಇಂಥ ಸ್ಥಿತಿ ಬರಬಾರ್ದಿತ್ತು. ಮುಂದಿನ ಮುಖ್ಯಮಂತ್ರಿ ಆಗ್ಬೇಕು ಅನ್ಕೊಂಡು ಓಡಾಡ್ತಿದ್ರು. ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆಗೆ ವಿಜಯೇಂದ್ರ ಲೇವಡಿ. ಮಹಾನ್ ನಾಯಕರಿಗೆ ಇಂಥ ಸ್ಥಿತಿ ಬಂದಿದ್ದು ಹಾಸ್ಯಾಸ್ಪದ ಎಂದು ರಾಯಚೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ವಿಜಯೇಂದ್ರ ಹೇಳಿದ್ರು.

Trending News