ಅತ್ತಿಬೆಲೆ ಪಟಾಕಿ ದುರಂತದ ಸಾವಿನ ಸಂಖ್ಯೆ 16ಕ್ಕೆ ಏರಿಕೆ. ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ ಸಾವನ್ನಪ್ಪಿದ ವೆಂಕಟೇಶ್ .ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟೇಶ್. ಕಾರ್ಯಕ್ರಮವೊಂದಕ್ಕೆ ಪಟಾಕಿ ತರಲು ಹೋಗಿದ್ದ ವೇಳೆ ದುರಂತ .ಯಾರದ್ದೋ ತಪ್ಪಿಗೆ ದುರಂತ ಅಂತ್ಯ ಕಂಡ ವೆಂಕಟೇಶ್..! ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ .