ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಶ್ವಾನಗಳದ್ದೇ ದರ್ಬಾರ್

  • Zee Media Bureau
  • Jul 6, 2023, 09:46 PM IST

ರೋಗಿಗಳ ಕೊಠಡಿಯಲ್ಲಿ ರಾತ್ರಿಯೆಲ್ಲ ಬೌ ಬೌ ರೌಂಡ್ಸ್ ರೋಗಿಗಳ ವಾಡ್೯ನಲ್ಲಿ ನಿತ್ಯ ನಾಯಿ ಇದ್ದರು ಕೇಳೋರಿಲ್ಲ ಶ್ವಾನದ ನೈಟ್ ಎಂಟ್ರಿಯಿಂದ ಕಂಗಾಲಾದ ರೋಗಿಗಳು ಸಿಕ್ಕ ವಸ್ತುಗಳನ್ನು ತಿಂದು ಪರಾರಿ ಆಗುವ ಶ್ವಾನದ ದೃಶ್ಯ ‌ಸೆರೆ ಆಸ್ಪತ್ರೆಯಲ್ಲಿ ನಾಯಿಗಳಿರುವ ದೃಶ್ಯ ಸೆರೆ ಹಿಡಿದ ರೋಗಿ ಸಂಬಂಧಿಕ ಇನ್ನಾದರೂ ತಪ್ಪಿಲಿ ಬೌ..ಬೌ ರೌಂಡ್ಸ್ ಎಂದು ರೋಗಿಗಳ ಅಳಲು ಸದ್ಯ ರೋಗಿಗಳ ವಾಡ್೯ನಲ್ಲಿ ಶ್ವಾನದ ವಿಡಿಯೋ ವೈರಲ್

Trending News