ಲೋಕಾಯುಕ್ತಕ್ಕೆ ಎಸಿಬಿ ಅಧಿಕಾರಿಗಳ ನೇಮಕ ಸೂಕ್ತವಲ್ಲ- ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ

  • Zee Media Bureau
  • Sep 16, 2022, 02:25 PM IST

ಎಸಿಬಿ ಅಧಿಕಾರಿಗಳನ್ನೇ ಲೋಕಾಯುಕ್ತಕ್ಕೆ ನೇಮಕ ಮಾಡೋದು ಸೂಕ್ತವಾದ ಕ್ರಮವಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ. ನಾನೊಂದು ಸಲಹೆ ಕೊಟ್ಟಿದ್ದೇನೆ ಮುಂದಿನ ನೇಮಕದ ಬಗ್ಗೆ ಲೋಕಾಯುಕ್ತರ ಸಮ್ಮತಿ ಬೇಕು. ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆದು ಲೋಕಾಯುಕ್ತರು ಅಧಿಕಾರಿಗಳನ್ನ ನೇಮಕ ಮಾಡಬೇಕು ಎಂದಿದ್ದಾರೆ.. 

Trending News