ಸಂಜೆ ಅನ್ನಭಾಗ್ಯಕ್ಕೆ ಅಧಿಕೃತ ಚಾಲನೆ ನೀಡಲಿರುವ ಸಿಎಂ

  • Zee Media Bureau
  • Jul 5, 2023, 05:10 PM IST

ವಿಧಾನಸೌಧದ ಕಾನ್ಫರೆನ್ಸ್ ಹಾಲ್‌ನಲ್ಲಿ ಕಾರ್ಯಕ್ರಮ. ಸಂಜೆ 5 ಗಂಟೆಗೆ ಅನ್ನಭಾಗ್ಯಕ್ಕೆ ಸಿಎಂ ಸಿದ್ದು ಚಾಲನೆ. ಸಮ್ಮೇಳನ ಸಭಾಂಗಣದಲ್ಲಿ ಚಾಲನೆ ನೀಡಲಿರುವ ಸಿಎಂ. ಬೆಳಗ್ಗೆ ಅಕ್ಕಿ ಲಾರಿ ಲೋಡಿಂಗ್‌, ಅನ್ ಲೋಡಿಂಗ್ .ಅಂದು ಕೂಲಿ ಕಾರ್ಮಿಕರ ಜೊತೆ ಸಿಎಂ ಸಂವಾದ

Trending News