ಸಿನಿಮಾದಲ್ಲಿ ಭಗವದ್ಗೀತೆ ವಿವಾದ.. ಅನಂತ್‌ ಹೇಳಿದ್ದೇನು..?

  • Zee Media Bureau
  • Aug 14, 2023, 08:56 PM IST

ಅನಂತ್‌ ನಾಗ್‌ ಸಿನಿಮಾ ರಂಗಕ್ಕೆ ಕಾಲಿಟ್ಟು 50 ವರ್ಷ ಪೂರ್ಣಗೊಂಡಿದೆ. ಈ ಸುವರ್ಣ ಸಂಭ್ರಮದ ವೇಳೆ ಹಿರಿಯ ನಟ ಅನಂತ್‌ ನಾಗ್‌ರನ್ನು ನಟ ರಮೇಶ್‌ ಅರವಿಂದ್‌ ಸಂದರ್ಶನ ಮಾಡಿದ್ದಾರೆ.

Trending News