ಕೊಠಡಿಯಲ್ಲಿ ಅಮೃತ್ ಪೌಲ್ ಕಿರುಚಾಟ..!

  • Zee Media Bureau
  • Aug 5, 2022, 03:25 PM IST

PSI ಅಕ್ರಮ ನೇಮಕಾತಿ ಪ್ರಕರಣದ ಆರೋಪಿ ಎಡಿಜಿಪಿ ಅಮೃತ್ ಪೌಲ್‌ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಂಪಾಟ ಮಾಡಿದ್ದಾರೆ. ಖಿನ್ನತೆಗೊಳಗಾಗಿ ಜೈಲಿನಲ್ಲಿ ಕೂಗಾಡುತ್ತಿದ್ದಾರೆ. ಅಧಿಕಾರಿಗಳು ಅಮೃತ್ ಪೌಲ್‌ಗೆ ಪ್ರತ್ಯೇಕ ಕೊಠಡಿ ನೀಡಿದ್ದಾರೆ. ಖಿನ್ನತೆಗೊಳಗಾದ ಪೌಲ್‌ಗೆ ನಿಮ್ಹಾನ್ಸ್‌ನಲ್ಲಿ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

Trending News