ಜೀ ಕನ್ನಡ ನ್ಯೂಸ್‌ ಜೊತೆ ಅಧ್ಬುತ ವಂಡರ್ ಕಿಡ್ಸ್‌!

  • Zee Media Bureau
  • Feb 5, 2024, 03:10 PM IST

ವಂಡ್‌ ಕಿಡ್ಸ್‌ ಧ್ರುವ ರಘುವಂಶಿ & ಧನುಷ್‌ ರಘುವಂಶಿ ಕಣ್ಣು ಮುಚ್ಚಿ ಪುಸ್ತಕವನ್ನು ಓದುವುದಕ್ಕೆ ಕಾರಣ ಏನು? ಇದದ ಹಿಂದೆ ರಹಸ್ಯವೇನು ಎಂದು ಇವರ ತಾಯಿ ಅಂಜಲಿ ರಘುವಂಶಿ ಜೀ ಕನ್ನಡ ನ್ಯೂಸ್‌ ಸ್ಟುಡಿಯೋನಲ್ಲಿ ತಿಳಿಸಿದ್ರು. ಹಾಗು ಕಣ್ಣಿಗೆ ಪಟ್ಟಿ ಏನೆಲ್ಲಾ ಚಟುವಟಿಕೆಗಳನ್ನು ಮಾಡುತ್ತಾರೆಂದು ತಿಳಿಸಿದರು.

Trending News