ವಿಭಿನ್ನ ರೀತಿಯಲ್ಲಿ ಅಜ್ಜನಿಂದ ಅಲರ್ಟ್‌..!

  • Zee Media Bureau
  • Jul 9, 2022, 06:17 PM IST

ಯಾದಗಿರಿಯಲ್ಲಿ ಮಳೆಯ ಅಬ್ಬರ ಜೋರಾಗಿದೆ.. ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ಯಾರು ಕೂಡಾ ಹೊಲ ದಂಡೆಗೆ ಹೋಗಬಾರದು ಎಂದು ಅಜ್ಜರೊಬ್ಬರು ತಾಳ ಬಾರಿಸಿ ವಿಭಿನ್ನ ರೀತಿಯಲ್ಲಿ ಎಚ್ಚರಿಕೆ ನೀಡಿದ್ದಾರೆ..

Trending News