ರಾಜ್ಯಕ್ಕೆ ಬಂದ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿಯಿಂದ ಸರಣಿ ಸಭೆ

  • Zee Media Bureau
  • Feb 13, 2023, 02:14 PM IST

ನಿನ್ನೆ ರಾಜ್ಯಕ್ಕೆ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಎಂಟ್ರಿ. ಅಧ್ಯಕ್ಷ ಪ್ರಕಾಶ್ ಮೋಹನ್ ಕಮಿಟಿ ಆಗಮನ. 3 ದಿನಗಳ ಕಾಲ ರಾಜ್ಯದಲ್ಲಿ ಸ್ಕ್ರೀನಿಂಗ್ ಕಮಿಟಿ‌ ಠಿಕಾಣಿ. ಇಂದಿನಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಸರಣಿ ಸಭೆಗಳು ಶುರು. ಟಿಕೆಟ್ ಆಯ್ಕೆ ವಿಚಾರದಲ್ಲಿ ಎಐಸಿಸಿ ಎಚ್ಚರಿಕೆಯ ನಡೆ.

Trending News