PSI Scam: ಅಮೃತ್ ಪೌಲ್ ಅರೆಸ್ಟ್

  • Zee Media Bureau
  • Jul 5, 2022, 11:37 AM IST

ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಪಿಎಸ್ಐ ಅಕ್ರಮಕ್ಕೆ ಸಂಬಂಧಿಸಿದಂತೆ ಎಡಿಜಿಪಿ  ಅಧಿಕಾರಿ ಅಮೃತ್ ಪುಲ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಅಮೃತ್ ಪೌಲ್ ಬಂಧನವಾಗ್ತಿದ್ದಂತೆ ಅಮಾನತು ಮಾಡಿ ಸರ್ಕಾರ ಆರ್ಡರ್ ಹೊರಡಿಸಿದೆ. 

Trending News