'ಬೈರಾಗಿ' ಟೀಸರ್ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತು

  • Zee Media Bureau
  • Mar 16, 2022, 07:45 AM IST

ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ 'ಬೈರಾಗಿ' ಟೀಸರ್ ಬಿಡುಗಡೆಗೆ ದಿನಗಣನೆ ಶುರುವಾಗಿದೆ. 'ಜೇಮ್ಸ್‌' ಜತೆ 'ಬೈರಾಗಿ' ದರ್ಶನ ಮಾಡಿಸಲು ಚಿತ್ರತಂಡ ಸಜ್ಜಾಗಿದೆ. ಇದರ ಕುರಿತಾಗಿ ಶಿವಣ್ಣ ಮಾತನಾಡಿದ್ದಾರೆ.

Trending News