ಕೊಪ್ಪಳ ಜಿಲ್ಲೆಯಲ್ಲಿಂದು ನಟ ಕಿಚ್ಚ ಸುದೀಪ್ ಕ್ಯಾಂಪೇನ್

  • Zee Media Bureau
  • May 3, 2023, 11:54 AM IST

ಇಂದು ಕೊಪ್ಪಳ ಜಿಲ್ಲೆಯಲ್ಲಿ ನಟ ಕಿಚ್ಚ ಸುದೀಪ್‌ ಕ್ಯಾಂಪೇನ್‌. ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಮಾಣಿಕ್ಯನ ಮತಬೇಟೆ. ಹಾಲಪ್ಪ ಆಚಾರ್ ಪರ ಮತಯಾಚನೆ ಮಾಡಲಿರುವ ಸದೀಪ್. ಹಾಲಪ್ಪ ಆಚಾರ್‌ ಮತ್ತು ಎ ನಾರಾಯಣಸ್ವಾಮಿ ಪರ ಪ್ರಚಾರ. ಯಲಬುರ್ಗಾದ ಬೇವೂರು ಗ್ರಾಮದಲ್ಲಿ ರೋಡ್ ಶೋ.. ಪ್ರಚಾರ ಸಭೆ.

Trending News