ರ್ಯಾಷ್ ಡ್ರೈವ್ ಮಾಡುವವರೇ ಈ ಸುದ್ದಿ ಮಿಸ್ ಮಾಡಬೇಡಿ ಆತುರ ಅವಸರದಿ ಕೊನೆಯ ಕ್ಷಣದಲ್ಲಿ ಗಾಡಿ ತೆಗೆದು ಸ್ಪೀಡ್ ಓಡಿಸುವವರೆ ಬಿ ಕೇರ್ ಫುಲ್ ನಿಮ್ಮ ಪ್ರೀತಿ ಪಾತ್ರರ ಪ್ರಾಣ ಕ್ಷಣ ಮಾತ್ರದಲ್ಲಿ ಹಾರಿ ಹೋಗುತ್ತೆ ಹುಷಾರ್ ತನ್ನದಲ್ಲದ ತಪ್ಪಿಗೆ ಬದುಕಿಗೆ ವಿದಾಯ ಹೇಳಿದ ಬಾಳಿ ಬದುಕ ಬೇಕಿದ್ದ ಹುಡುಗ ಓವರ್ ಟೇಕ್ ಮಾಡಲು ಹೋಗಿ 10 ವರ್ಷದ ಬಾಲಕನ ಉಸಿರಾಟವೇ ಸ್ಟಾಪ್