ಹುಬ್ಬಳ್ಳಿ ನಗರದಲ್ಲಿ ಎಎಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

  • Zee Media Bureau
  • Dec 9, 2022, 09:49 AM IST

ದೆಹಲಿಯ MCD ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಭರ್ಜರಿ ಗೆಲುವು ಹಿನ್ನೆಲೆ ಹುಬ್ಬಳ್ಳಿ ನಗರದಲ್ಲಿ ಎಎಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ. ಎಎಪಿ ರಾಜ್ಯಾಧ್ಯಕ್ಷರು  ಪೃಥ್ವಿ ರೆಡ್ಡಿ ನೇತೃತ್ವ ವಿಜಯೋತ್ಸವ.

Trending News