ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ..!

  • Zee Media Bureau
  • Jun 24, 2023, 09:07 PM IST

ಹಾವೇರಿ ಜಿಲ್ಲೆ ಚಿನ್ನಮುಳಗುಂದ ಗ್ರಾಮದ ಬಳಿ ಸೆರೆ ಚಿರತೆ ಓಡಾಟದಿಂದ ಗ್ರಾಮಸ್ಥರಲ್ಲಿ ಹೆಚ್ಚಿಸಿದ್ದ ಭಯ ಚಿರತೆ ಹೆಜ್ಜೆ ಪತ್ತೆ ಮಾಡಿ ಬೋನು ಇಟ್ಟಿದ್ದ ಸಿಬ್ಬಂದಿ ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ಗ್ರಾಮದ ಜನತೆ ಕಳೆದ ಕೆಲವು ದಿನಗಳ ಹಿಂದೆ ೧ ಚಿರತೆ ಸೆರೆಯಾಗಿತ್ತು ಈಗ ಮತ್ತೊಂದು ಚಿರತೆ ಸೆರೆ

Trending News