ಆನೆಗಳ ಹಿಂಡು ಮತ್ತೆ ಪ್ರತ್ಯಕ್ಷ- ಆತಂಕದಲ್ಲಿ ಗ್ರಾಮಸ್ಥರು

  • Zee Media Bureau
  • Jan 30, 2023, 10:25 AM IST

ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆ ಗಜ ಸೈನ್ಯ ಭೀತಿ..!
ಜಮೀನುಗಳಿಗೆ 50ಕ್ಕೂ ಹೆಚ್ಚಿನ ಕಾಡಾನೆಗಳ ಸೈನ್ಯ ಲಗ್ಗೆ
ಗಜರಾಜನ ಸೈನ್ಯ ಕಂಡು ಆತಂಕದಲ್ಲಿರು ಗ್ರಾಮಸ್ಥರು
ಕಳೆದ ತಿಂಗಳು ಕಾಣಿಸಿಕೊಂಡಿದ್ದ ಹಿಂಡು ಮತ್ತೆ ಪ್ರತ್ಯಕ್ಷ
ಚಾಮರಾಜನಗರದ ಗಡಿ ಗ್ರಾಮಗಳಲ್ಲಿ ಕಾಡಾನೆಗಳ ಕಾಟ

Trending News