ಧನ್ ವೃದ್ಧಿ ಪಾಲಿಸಿಗೆ ಅಪ್ಲೈ ಮಾಡಲು 5 ದಿನಗಳು ಬಾಕಿ

  • Zee Media Bureau
  • Sep 27, 2023, 02:05 PM IST

LIC ತನ್ನ ಗ್ರಾಹಕರಿಗಾಗಿ ಕಾಲಕಾಲಕ್ಕೆ ಅನೇಕ ಪಾಲಿಸಿಗಳನ್ನು ಪರಿಚಯಿಸುತ್ತಲೇ ಬಂದಿದೆ. ಅದ್ರಲ್ಲಿ ʻಧನ್ ವೃದ್ಧಿʼ ಯೋಜನೆಯೂ ಒಂದು. ಆದ್ರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಅರ್ಜಿ ಸಲ್ಲಿಸಲು ಕೊನೆಯದಾಗಿ 4 ದಿನಗಳು ಮಾತ್ರ ಬಾಕಿ ಉಳಿದಿದೆ. ಹಾಗಾಗಿ ಧನ್ ವೃದ್ಧಿ ಯೋಜನೆಗೆ ಅಪ್ಲೈ ಮಾಡಲು ಬಯಸುವವರು ಡೆಡ್‌ಲೈನ್‌ ತನಕ ಕಾಯದೆ ಇಂದೇ ಚಂದಾದಾರರಾಗಿ.

Trending News