ತಾಯಿಯಿಂದಲೇ ದುಡ್ಡು ಕೊಟ್ಟು 3 ವರ್ಷದ ಮಗಳು ಕಿಡ್ನಾಪ್..?

  • Zee Media Bureau
  • Jan 4, 2024, 06:04 PM IST

ತಾಯಿಯಿಂದಲೇ ದುಡ್ಡು ಕೊಟ್ಟು 3 ವರ್ಷದ ಮಗಳು ಕಿಡ್ನಾಪ್..?
ವಾಸಿಂ ಎಂಬ ವ್ಯಕ್ತಿಯಿಂದ ತಾಯಿಯೇ ಕಿಡ್ನಾಪ್ ಮಾಡಿಸಿದ್ರಾ..?
ಬೇರೆಯವನೊಂದಿಗೆ ಮದುವೆಯಾಗಿದ್ದ ತಾಯಿ ಅಯೇಶಾ
ಪುಟ್ಟ ಮಗಳನ್ನು ತಂದೆಯೊಂದಿಗೆ ಬಿಟ್ಟು ಹೋಗಿದ್ದ ತಾಯಿ
ಬನಶಂಕರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲು

Trending News