ಮನೆಯೊಂದರಲ್ಲಿ ಕೂಡಿ ಇಟ್ಟಿದ್ದ 15 ಕ್ವಿಂಟಾಲ್ ಅಕ್ಕಿ ವಶಕ್ಕೆ

  • Zee Media Bureau
  • May 15, 2024, 05:53 PM IST

ಯಾದಗಿರಿ  ಜಿಲ್ಲೆಯ ಶಹಾಪೂರ ನಗರದಲ್ಲಿ ನಡೆದ ಘಟನೆ. ಖಚಿತ ಮಾಹಿತಿ ಮೇರೆಗೆ ಶಹಾಪೂರ ಆಹಾರ ಇಲಾಖೆ ದಾಳಿ . ಹೊರ ರಾಜ್ಯಗಳಿಗೆ ಸಾಗಾಟ ಮಾಡಲು ಕೂಡಿಟ್ಟಿದ್ದ ಅಕ್ಕಿ ವಶ.

Trending News