ಶಾಸಕ ಮಾಡಾಳ್‌ ಪುತ್ರ ಪ್ರಶಾಂತ್‌ಗೆ 14 ದಿನ ನ್ಯಾಯಾಂಗ ಬಂಧನ

  • Zee Media Bureau
  • Mar 3, 2023, 05:26 PM IST

ಪ್ರಶಾಂತ್‌ ಮಾಡಾಳ್‌ ಮನೆಯಲ್ಲಿ ʻಪೈಸಾ ವಸೂಲ್‌ʼ. ಕಚೇರಿ ಮತ್ತು ಮನೆಯಲ್ಲಿ ಕೋಟಿ ಕೋಟಿ ಡೀಲ್‌ ..!. ಬರೋಬ್ಬರಿ 7.62 ಕೋಟಿ ಜಪ್ತಿ ಮಾಡಿದ ಲೋಕಾ. ಹಲವು ದಾಖಲೆ.. ಹಣ.. ಲೋಕಾಯುಕ್ತ ವಶಕ್ಕೆ.

Trending News