ಬೆಳಗಾವಿಯಲ್ಲಿ 10ನೇ ತರಗತಿ ಬಾಲಕ ಕಿಡ್ನ್ಯಾಪ್ ಮಾಡಿ ಹತ್ಯೆ

  • Zee Media Bureau
  • Oct 21, 2022, 03:05 PM IST

ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದಲ್ಲಿನ ಹೊರವಲಯದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 

Trending News