PSI ಪರೀಕ್ಷೆ ಅಕ್ರಮ ಪ್ರಕರಣಕ್ಕೆ 1 ವರ್ಷ

  • Zee Media Bureau
  • Oct 3, 2022, 11:43 PM IST

PSI ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಒಂದು ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ PSI ಹುದ್ದೆ ಆಕಾಂಕ್ಷಿಗಳು ಕರಾಳ ದಿನಾಚರಣೆ ಮಾಡಲಾಯ್ತು. ಮರುಪರೀಕ್ಷೆಗೆ ಆಗ್ರಹಿಸಿ ಆಕಾಂಕ್ಷೆಗಳಿಂದ ಪ್ರತಿಭಟನೆ ನಡೆಸಿದ್ರು.

Trending News