Smart LED TV Offer: 30,000 ರೂಪಾಯಿ ಮೌಲ್ಯದ ಸ್ಮಾರ್ಟ್ ಎಲ್‌ಇಡಿ ಟಿವಿ ಕೇವಲ 9 ಸಾವಿರ ರೂ.ಗಳಿಗೆ ಲಭ್ಯ

LED TV Discount: ಸ್ಮಾರ್ಟ್ ಎಲ್‌ಇಡಿ ಟಿವಿ ಮೇಲೆ ಫ್ಲಿಪ್‌ಕಾರ್ಟ್ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಫ್ಲಿಪ್‌ಕಾರ್ಟ್ ಇನ್ನೂ ಕೆಲವು ಬ್ರಾಂಡ್‌ಗಳಲ್ಲಿ  ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಇದರಲ್ಲಿ ನೀವು 30,000 ರೂಪಾಯಿ ಮೌಲ್ಯದ ಸ್ಮಾರ್ಟ್ ಎಲ್‌ಇಡಿ ಟಿವಿಯನ್ನು ಕೇವಲ 9 ಸಾವಿರ ರೂ.ಗಳಿಗೆ ಖರೀದಿಸಬಹುದು.

Written by - Yashaswini V | Last Updated : Oct 25, 2022, 12:46 PM IST
  • ಇದು 32-ಇಂಚಿನ HD LED ಸ್ಮಾರ್ಟ್ ಆಂಡ್ರಾಯ್ಡ್ ಆಧಾರಿತ ಟಿವಿಯಾಗಿದ್ದು, ಇದರ ಬೆಲೆ ₹ 29999 ಆಗಿದೆ.
  • ಆದರೆ, ಇದರಲ್ಲಿ ಈಗ ಸಂಪೂರ್ಣ 70 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ.
  • ಇದರ ಪ್ರಯೋಜನವನ್ನು ಪಡೆಯುವ ಮೂಲಕ ಈ ಸ್ಮಾರ್ಟ್ LED ಟಿವಿಯನ್ನು ಕಡಿಮೆ ಬೆಲೆಗೆ ಖರೀದಿಸಬಹುದು.
Smart LED TV Offer: 30,000 ರೂಪಾಯಿ ಮೌಲ್ಯದ ಸ್ಮಾರ್ಟ್ ಎಲ್‌ಇಡಿ ಟಿವಿ ಕೇವಲ 9 ಸಾವಿರ ರೂ.ಗಳಿಗೆ ಲಭ್ಯ title=
Smart LED TV Discount

ಫ್ಲಿಪ್‌ಕಾರ್ಟ್ ರಿಯಾಯಿತಿ:  ದೀಪಾವಳಿಯ ಮೊದಲು, ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್ ಎಲ್‌ಇಡಿ ಟಿವಿಗಳ ಖರೀದಿಯ ಮೇಲೆ ಬಂಪರ್ ರಿಯಾಯಿತಿಗಳನ್ನು ನೀಡಲಾಗಿತ್ತು.  ದೀಪಾವಳಿ ಆಫರ್‌ನಲ್ಲಿ ನೀವು ಸ್ಮಾರ್ಟ್ ಎಲ್‌ಇಡಿ ಟಿವಿಯನ್ನು ಖರೀದಿಸಲು ಸಾಧ್ಯವಾಗದಿದ್ದರೆ ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ.  ಫ್ಲಿಪ್‌ಕಾರ್ಟ್ ಇನ್ನೂ ಕೆಲವು ಬ್ರಾಂಡ್‌ಗಳಲ್ಲಿ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಇದರಲ್ಲಿ ನೀವು 30,000 ರೂಪಾಯಿ ಮೌಲ್ಯದ ಸ್ಮಾರ್ಟ್ ಎಲ್‌ಇಡಿ ಟಿವಿಯನ್ನು ಕೇವಲ 9 ಸಾವಿರ ರೂ.ಗಳಿಗೆ ಖರೀದಿಸಬಹುದು. 

ಯಾವ ಸ್ಮಾರ್ಟ್ LED ಟಿವಿಯಲ್ಲಿ ಈ ರಿಯಾಯಿತಿ ಲಭ್ಯವಿದೆ:
ಫ್ಲಿಪ್‌ಕಾರ್ಟ್ ಪ್ರಸ್ತುತ Adsun Frameless 80 cm (32 inch) HD Ready LED Smart Android Based TV ಮೇಲೆ ಈ ಡಿಸ್ಕೌಂಟ್ ಅನ್ನು ನೀಡುತ್ತಿದೆ. 

ಇದನ್ನೂ ಓದಿ- ಬ್ಯಾಂಕ್ ಗ್ರಾಹಕರೇ ಎಚ್ಚರ! ಈ ಒಂದು ಸಣ್ಣ ತಪ್ಪಿನಿಂದ ಚಿಟಿಕೆಯಲ್ಲಿ ಖಾಲಿಯಾಗುತ್ತೆ ಬ್ಯಾಂಕ್ ಖಾತೆ

ಈ ಟಿವಿಯ ಬೆಲೆ?
ಇದು 32-ಇಂಚಿನ HD LED ಸ್ಮಾರ್ಟ್ ಆಂಡ್ರಾಯ್ಡ್ ಆಧಾರಿತ ಟಿವಿಯಾಗಿದ್ದು, ಇದರ ಬೆಲೆ ₹ 29999 ಆಗಿದೆ. ಆದರೆ, ಇದರಲ್ಲಿ ಈಗ ಸಂಪೂರ್ಣ 70 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ಪಡೆಯುವ ಮೂಲಕ ಈ ಸ್ಮಾರ್ಟ್ LED ಟಿವಿಯನ್ನು  ಕೇವಲ ₹ 8999 ಗೆ ಖರೀದಿಸಬಹುದು. ಈ ಸ್ಮಾರ್ಟ್ ಎಲ್ಇಡಿ ಟಿವಿ ಫ್ರೇಮ್ ರಹಿತವಾಗಿದೆ ಮತ್ತು ಇದರಲ್ಲಿ ನೀವು ಹೋಮ್ ಥಿಯೇಟರ್ ನಂತಹ ದೃಶ್ಯ ಅನುಭವವನ್ನು ಪಡೆಯಬಹುದಾಗಿದೆ. 

ಇದನ್ನೂ ಓದಿ- New Gmail Features: ನೀವೂ ಜಿಮೇಲ್ ಬಳಸುತ್ತೀರಾ? ಹಾಗಾದ್ರೆ ಈ ಸುದ್ದಿ ತಪ್ಪದೆ ಓದಿ

ಈ ಸ್ಮಾರ್ಟ್ LED ಟಿವಿ ವಿಶೇಷತೆ ಏನು?
ಗ್ರಾಹಕರು ಈ ಸ್ಮಾರ್ಟ್ ಎಲ್ಇಡಿ ಟಿವಿಯಲ್ಲಿ ವಿಶಾಲವಾದ ವೀಕ್ಷಣಾ ಅ ಪಡೆಯುತ್ತಾರೆ. ಇದರೊಂದಿಗೆ, ನೀವು ಸ್ಮಾರ್ಟ್ LED ಟಿವಿಯಲ್ಲಿ 60 Hz ಹೆಚ್ಚಿನ ರಿಫ್ರೆಶ್ ದರ ಲಭ್ಯವಾಗಲಿದೆ. ಗ್ರಾಹಕರು ಈ ಸ್ಮಾರ್ಟ್ LED ಟಿವಿಯಲ್ಲಿ 20 ವ್ಯಾಟ್‌ಗಳ ಧ್ವನಿಯನ್ನು ಪಡೆಯುತ್ತಾರೆ ಮತ್ತು ಮೊದಲೇ ಸ್ಥಾಪಿಸಲಾದ OTT ಅಪ್ಲಿಕೇಶನ್‌ಗಳನ್ನು ಇದರಲ್ಲಿ ನೀಡಲಾಗಿದೆ. ಇದು ಅತ್ಯಂತ ಶಕ್ತಿಶಾಲಿ ಎಲ್‌ಇಡಿ ಟಿವಿಯಾಗಿದ್ದು ಅದು ನಿಮಗೆ ಮನೆಯಲ್ಲೇ ಥಿಯೇಟರ್ ಅನುಭವವನ್ನು ನೀಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News