ಮಿತ ವಿದ್ಯುತ್ ಬಿಲ್ ಜೊತೆಗೆ ತಂಪಾದ ಹವಾ ಆನಂದಿಸಲು ಇಂದೇ ಖರೀದಿಸಿ ಈ ಪೋರ್ಟಬಲ್ ಎಸಿ

Portable AC: ಇತ್ತೀಚಿನ ಬದಲಾದ ವಾತಾವರಣದಲ್ಲಿ ಬೇಸಿಗೆ ಕಾಲದಲ್ಲಿ ಎಸಿ ಇರದೇ ಇರಲು ಸಾಧ್ಯವೇ ಇಲ್ಲವೇನೋ ಎಂಬಂತಹ ಸ್ಥಿತಿ ಇದೆ. ನೀವೂ ಕೂಡ ಎಸಿ ಖರೀದಿಸಲು ಯೋಚಿಸುತ್ತಿದ್ದರೆ, ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಮಿತ ವಿದ್ಯುತ್ ಬಳಸುವ ಈ ಪೋರ್ಟಬಲ್ ಎಸಿ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 

Written by - Yashaswini V | Last Updated : Apr 17, 2023, 10:18 AM IST
  • ನೀವೂ ಕೂಡ ಎಸಿ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದೀರಾ...
  • ಮಾರುಕಟ್ಟೆಯಲ್ಲಿ ಹಲವು ಬಗೆ ಪೋರ್ಟಬಲ್ ಏರ್ ಕಂಡಿಷನರ್‌ಗಳು ಲಭ್ಯವಿವೆ.
  • ಅದೂ ಕೂಡ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಈ ಪೋರ್ಟಬಲ್ ಎಸಿಯ ಪ್ರಮುಖ ವೈಶಿಷ್ಟ್ಯವೆಂದರೆ ಮಿತ ವಿದ್ಯುತ್ ಬಳಕೆ.
ಮಿತ ವಿದ್ಯುತ್ ಬಿಲ್ ಜೊತೆಗೆ ತಂಪಾದ ಹವಾ ಆನಂದಿಸಲು ಇಂದೇ ಖರೀದಿಸಿ ಈ ಪೋರ್ಟಬಲ್ ಎಸಿ title=
Portable AC

Affordable Portable AC: ಬೇಸಿಗೆ ಕಾಲದಲ್ಲಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಫ್ಯಾನ್, ಕೂಲರ್, ಎಸಿಯಂತಹ ಸಾಧನಗಳು ಅತ್ಯಾವಶ್ಯಕ. ಅದರಲ್ಲೂ, ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಎಸಿ ಮತ್ತು ಕೂಲರ್‌ನಂತಹ ಸಾಧನಗಳು ತುಂಬಾ ಅನಿವಾರ್ಯ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಂತ ಎಸಿ, ಕೂಲರ್‌ಗಳನ್ನು ಬಳಸುವುದರಿಂದ ವಿದ್ಯುತ್ ಬಿಲ್ ಹೆಚ್ಚಾಗುತ್ತದೆ. ಇದರಿಂದ ತಿಂಗಳ ಬಜೆಟ್ ಹಾಳಾಗುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಮಾರುಕಟ್ಟೆಯಲ್ಲಿ ಹಲವು ಬಗೆ ಪೋರ್ಟಬಲ್ ಏರ್ ಕಂಡಿಷನರ್‌ಗಳು ಲಭ್ಯವಿವೆ. ಅದೂ ಕೂಡ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಈ ಪೋರ್ಟಬಲ್ ಎಸಿಯ ಪ್ರಮುಖ ವೈಶಿಷ್ಟ್ಯವೆಂದರೆ ಮಿತ ವಿದ್ಯುತ್ ಬಳಕೆ. 

ಕೈಗೆಟುಕುವ ಬೆಲೆಯ ಪೋರ್ಟಬಲ್ ಎಸಿ: 
ಪೋರ್ಟಬಲ್ ಎಸಿ ಪ್ರಸಿದ್ಧ ಈ-ಕಾಮರ್ಸ್ ವೆಬ್ಸೈಟ್  ಅಮೆಜಾನ್‌ನಲ್ಲಿ 74% ರಿಯಾಯಿತಿಯೊಂದಿಗೆ ಲಭ್ಯವಿದೆ. ಅಂದರೆ 18,738 ರೂಪಾಯಿಗಳ ಪೋರ್ಟಬಲ್ ಎಸಿಯನ್ನು ಕೇವಲ 4,810 ರೂ.ಗಳಿಗೆ ನಿಮ್ಮದಾಗಿಸಬಹುದಾಗಿದೆ. 

ಇದನ್ನೂ ಓದಿ- ಇವೇ ನೋಡಿ ಸ್ಮಾರ್ಟ್‌ಫೋನ್‌ನಲ್ಲಿ ಹುಡುಗಿಯರು ಅತಿ ಹೆಚ್ಚು ಬಳಸುವ ಆಪ್‌ಗಳು

ಕೈಗೆಟುಕುವ ಬೆಲೆಯ ಪೋರ್ಟಬಲ್ ಎಸಿ ವಿಶೇಷತೆಗಳು:
>> ಈ ಪೋರ್ಟಬಲ್ ಎಸಿ ಮನೆಯನ್ನು ಕ್ಷಣ ಮಾತ್ರದಲ್ಲಿ ತಂಪಾಗಿಸುತ್ತದೆ. 
>> ಇದು ಮಿತ ವಿದ್ಯುತ್ ಬಳಸುವುದರಿಂದ ವಿದ್ಯುತ್ ಬಿಲ್ ಹೆಚ್ಚಾಗುವ ಟೆನ್ಷನ್ ಇರುವುದಿಲ್ಲ.
>> ಇದನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ಹೊತ್ತೋಯ್ಯಬಹುದು. 

ಇದನ್ನೂ ಓದಿ- ಅಡುಗೆ ಮಾಡಲು ಗ್ಯಾಸ್, ವಿದ್ಯುತ್ ಅಗತ್ಯವೇ ಇಲ್ಲ ! ಈ ವಿಶೇಷ ಸ್ಟೌವ್ ಇದ್ದರೆ ಸಾಕು ! ಸೌರ ಒಲೆಗಿಂತ ಸಂಪೂರ್ಣ ಭಿನ್ನ

ಪೋರ್ಟಬಲ್ ಎಸಿ ವೈಶಿಷ್ಟ್ಯಗಳು: 
* ಈ ಮಿನಿ ಪೋರ್ಟಬಲ್ ಎಸಿ 500 ಮಿಲಿ ವಾಟರ್ ಟ್ಯಾಂಕ್‌ನೊಂದಿಗೆ ಬರುತ್ತದೆ. 
* ಈ ಟ್ಯಾಂಕ್ ಅನ್ನು ಒಮ್ಮೆ ಪೂರ್ತಿಯಾಗಿ ತುಂಬಿದರೆ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ತಂಪಾದ ಹವಾ ಪಡೆಯಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News