Blood Sugar Control Tips: ಈಗಿನ ಕಾಲಘಟ್ಟದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ ಎನ್ನುತ್ತಾರೆ ಆರೋಗ್ಯ ತಜ್ಞರು.. ಇಂತಹ ಸಂದರ್ಭಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯ.. ಅದಕ್ಕಾಗಿ ಜೀವನಶೈಲಿ ಹಾಗೂ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.
raisins soaked water Control High Blood Sugar: ಇತ್ತೀಚೆನ ದಿನಮಾನಗಳಲ್ಲಿ ಅಪಾ ಸಂಖ್ಯೆಯ ಜನರು ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ.. ಈ ಗಂಭೀರ ಕಾಯಿಲೆಗೆ ಶಾಶ್ವತ ಪರಿಹಾರವಿಲ್ಲವಾದರೂ ಇದನ್ನು ನಿಯಂತ್ರಿಸಬಹುದು.. ಇದೀಗ ಡಯಾಬಿಟೀಸ್ ಕಂಟ್ರೋಲ್ ಮಾಡುವ ಒಂದು ಸರಳ ಟಿಪ್ಸ್ ಬಗ್ಗೆ ತಿಳಿದುಕೊಳ್ಳೋಣ..
Blood Sugar Control Tips: ಈಗಿನ ಕಾಲಘಟ್ಟದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ ಎನ್ನುತ್ತಾರೆ ಆರೋಗ್ಯ ತಜ್ಞರು.. ಇಂತಹ ಸಂದರ್ಭಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯ.. ಅದಕ್ಕಾಗಿ ಜೀವನಶೈಲಿ ಹಾಗೂ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.
Dates Seeds for diabetes: ಇಂದಿನ ಜೀವನಶೈಲಿಯಿಂದಾಗಿ ನವಜಾತ ಶಿಶುವಿನಿಂದ ಹಿಡಿದು ಎಲ್ಲ ವಯೋಮಾನದವರೂ ಮಧುಮೇಹ, ಹೃದಯಾಘಾತದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮಧುಮೇಹಕಾಯಿಲೆ ಒಂದು ಮೂಕ ಕಾಯಿಲೆ ಎಂದೆ ಹೇಳಬಹುದು. ಒಮ್ಮೆ ಅದು ನಮ್ಮ ದೇಹವನ್ನು ಪ್ರವೇಶಿಸಿದರೆ, ಜೀವನದ ಕೊನೆಯ ವರೆಗೂ ಬಿಡದಂತೆ ಕಾಡುತ್ತದೆ. ಇದನ್ನು ಗುಣ ಪಡಿಸುವಂತಹ ಯಾವುದೇ ಔಷಧಿಯೂ ಇನ್ನೂ ಸಿಕ್ಕಿಲ್ಲ.
Bay leaves: ಭಾರತೀಯ ಆಹಾರದಲ್ಲಿ ಬಳಸುವ ಅನೇಕ ಮಸಾಲೆಗಳನ್ನು ಆಯುರ್ವೇದ ಔಷಧಿಗಳಲ್ಲಿಯೂ ಬಳಸಲಾಗುತ್ತದೆ. ಗರಂ ಮಸಾಲಾದಲ್ಲಿ ಬಳಸುವ ಬಿರಿಯಾನಿ ಎಲೆ ಮಧುಮೇಹವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ.
Ladies finger: ಸಕ್ಕರೆ ದೇಹವನ್ನು ಪ್ರವೇಶಿಸಿದ ನಂತರ, ನಾವು ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ಹೆಚ್ಚಿನ ಸಕ್ಕರೆ ಮಟ್ಟವು ಜೀವಕ್ಕೆ ಅಪಾಯಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ ಮಧುಮೇಹ ಇರುವವರು ಬೆಂಡೆಕಾಯಿಯನ್ನು ಸೇವಿಸಬಹುದಾ ಅಥವಾ ಇಲ್ಲವಾ? ಎನ್ನುವುದು ಎಲ್ಲರನ್ನು ಕಾಡುವ ಪ್ರಶ್ನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.