ಥೈರಾಯ್ಡ್ ಗ್ರಂಥಿಯು ದೇಹದ ಬೆಳವಣಿಗೆ ಮತ್ತು ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಥೈರಾಯ್ಡ್ ಗ್ರಂಥಿಯ ಅಸಮರ್ಪಕ ಕಾರ್ಯದಿಂದಾಗಿ ರಕ್ತದಲ್ಲಿನ ಥೈರಾಯ್ಡ್ ಹಾರ್ಮೋನ್ ಮಟ್ಟವು ತುಂಬಾ ಕಡಿಮೆ ಅಥವಾ ತುಂಬಾ ಹೆಚ್ಚಿರಬಹುದು
ಜೀವನದ ಎಲ್ಲಾ ಅಂಶಗಳ ಬಗ್ಗೆ ಅವರ ಅಭಿಪ್ರಾಯಗಳನ್ನು ಅವರ ಚಾಣಕ್ಯ ನೀತಿ ಪುಸ್ತಕದಲ್ಲಿ ವಿವರಿಸಲಾಗಿದೆ.ಇದರ ಜೊತೆಗೆ ಅವರು ಆರ್ಥಿಕ ಶಿಸ್ತಿನ ಕುರಿತಾಗಿ ಹೇಳಿರುವ ಮಾತುಗಳು ಇಂದಿಗೂ ಪ್ರಸ್ತುತವೆನಿಸುತ್ತವೆ.
.
ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ 2025 ಪ್ರಾರಂಭವಾಗಲಿದೆ. ಈ ಬಾರಿ ಆಂಗ್ಲ ಹೊಸ ವರ್ಷ ಬುಧವಾರದಿಂದ ಆರಂಭವಾಗಲಿದೆ. ಹೀಗಿರುವಾಗ ಹೊಸ ವರ್ಷದಲ್ಲಿ ಕೆಲವೊಂದು ಕ್ರಮಗಳನ್ನು ಕೈಗೊಂಡರೆ ಸಂಪತ್ತು ಹೆಚ್ಚುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಮನೆಯ ಉತ್ತರ ದಿಕ್ಕಿಗೆ ನಾಲ್ಕು ಶುಭ ವಸ್ತುಗಳನ್ನು ಇಟ್ಟರೆ ಮನೆಯಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆ. ಇದರೊಂದಿಗೆ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.
ಈಗ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.ಈ ವಿಡಿಯೋ ಶೇರ್ ಮಾಡಿಕೊಂಡಿರುವ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಇದೊಂದು ಉದ್ದೇಶಪೂರ್ವಕವಾಗಿ ಮಾಡಿರುವ ಸಾಮೂಹಿಕ ಹತ್ಯೆ ಎಂದು ಹೇಳಿದ್ದಾರೆ.
ಇಂತಹ ಸಂದರ್ಭದಲ್ಲಿ ಪುರುಷರ ಜಗಳ ಎಷ್ಟು ಭಯಾನಕವಾಗಿರುತ್ತವೆಯೋ ಅಷ್ಟೇ ಭಯಾನಕವಾಗಿ, ಇಂದಿನ ಯುವತಿಯರ ನಡುವಿನ ಜಗಳಗಳಿರುತ್ತವೆ. ಇಂತಹ ಜಗಳಗಂಟಿ ಹುಡುಗಿಯರಿಗೆ ಜಗಳಕ್ಕೆ ಕಾರಣವೇ ಬೇಕಿಲ್ಲ. ಪ್ರತಿ ಸೆಕೆಂಡ್ ನಿಮಿಷಕ್ಕೆ ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಬೆಳ್ಳುಳ್ಳಿ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಬೆಳ್ಳುಳ್ಳಿಯ ಪ್ರಯೋಜನಗಳ ಬಗ್ಗೆ ತಿಳಿದ ಅನೇಕರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನುತ್ತಾರೆ. ಆದರೆ 5 ಆರೋಗ್ಯ ಸಮಸ್ಯೆ ಇರುವವರು ಈ ತಪ್ಪನ್ನು ಮಾಡಬಾರದು.
ಭಾರತದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದ ವಿನೋದ್ ಕಾಂಬ್ಳಿ ಅಲ್ಪಾವಧಿಯಲ್ಲಿಯೇ ಅವರ ಕ್ರಿಕೆಟ್ ಕರಿಯರ್ ಕೂಡ ಹಾಳಾಗಿ ಹೋಯ್ತು. ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯರಾಗಿದ್ದ ಕಾಂಬ್ಳಿ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ ಸಣ್ಣ ವಯಸ್ಸಿನಲ್ಲಿಯೇ ಸತತ ದ್ವಿಶತಕ ಗಳಿಸಿದ ಹೆಗ್ಗಳಿಕೆ ಅವರದ್ದಾಗಿದೆ.ಆದಾಗ್ಯೂ ಅವರ ಕ್ರಿಕೆಟ್ ಜೀವನ ಏಕಾಏಕಿ ಮೊಟಕುಗೊಂಡಿದ್ದು ಏಕೆ ಎನ್ನುವುದನ್ನು ಈಗ ತಿಳಿಯೋಣ ಬನ್ನಿ.
ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಲಿವುಡ್ ನಟಿ ರೇಖಾ ತಾವು ದೇವಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿರುವುದು ಫ್ಯಾನ್ಸ್ ಗಳನ್ನೂ ಹುಬ್ಬೇರಿಸುವಂತೆ ಮಾಡಿದೆ. ಅಷ್ಟಕ್ಕೂ ಅವರು ಹೇಳಿದ್ದೇನು ಎನ್ನುವುದನ್ನು ಇಲ್ಲಿ ನೋಡೋಣ ಬನ್ನಿ
ಇಲ್ಲಿಯವರೆಗೂ ಒಂದೇ ಒಂದು ಹನಿ ಮಳೆಯೂ ಬೀಳದ ಒಂದು ಹಳ್ಳಿ ಪ್ರಪಂಚದಲ್ಲಿದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಇದು ಸ್ವಲ್ಪ ವಿಚಿತ್ರವೆನಿಸಬಹುದು, ಆದರೆ ಇದು ನಿಜ. ಅಂತಹ ಒಂದು ಹಳ್ಳಿಯ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ಗ್ರಾಮದ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ಸಹ ತಿಳಿಯೋಣ ಬನ್ನಿ.
ಈ ಕ್ಷಣದ ಪ್ರಮುಖ ಸುದ್ದಿಗಳು
>> ರಾಜ್ಯದಲ್ಲಿ ರಂಗೇರಿದ ವಿಧಾನಸಭಾ ಚುನಾವಣೆ ಅಖಾಡ - ಕಮಲ ಕಟ್ಟಿಹಾಕಲು ಕಾಂಗ್ರೆಸ್ ನಾಯಕರ ರಣತಂತ್ರ
>> ದೆಹಲಿ ಪ್ರಿಯತಮೆ ಕೊಲೆ ಮಾದರಿಯಲ್ಲಿ ಮತ್ತೊಂದು ಮರ್ಡರ್
>> ಇನ್ನೂ 2 ದಿನ ರಾಜ್ಯದ ಹಲವೆಡೆ ಸೈಕ್ಲೋನ್ ಎಫೆಕ್ಟ್ - ಡಿ. 15ರವರೆಗೂ ವರುಣಾರ್ಭಟದ ಮುನ್ಸೂಚನೆ
>> ಚಿಲುಮೆ ಪ್ರಕರಣದಲ್ಲಿ ಬೆಂಗಳೂರು ಮಾಜಿ ಡಿಸಿ ಜಾಮೀನು ಅರ್ಜಿ ವಜಾ
>> ಕಿಲ್ಲರ್ ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ - ಓವರ್ ಟೇಕ್ ಮಾಡಲು ಹೋಗಿ ಬಲಿಯಾದ ಯುವಕ
ಜೀ ಕನ್ನಡ ನ್ಯೂಸ್ - ಈ ಕ್ಷಣದ ಪ್ರಮುಖ ಸುದ್ದಿ
>> ಪುನೀತ ಪರ್ವಕ್ಕೆ ಕ್ಷಣಗಣನೆ
>> ಸಿನಿ ತಾರೆಯರಿಂದ 'ಗಂಧದಕುಡಿ'ಗೆ ನಮನ
>> ರಾಯಚೂರು ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ
>> ರಾಯರ ಮಠದಲ್ಲಿ ರಾಹುಲ್ ಗಾಂಧಿ
>> ನಟ ಚೇತನ್ ವಿರುದ್ಧ ಹೆಚ್ಚಿದ ಅಕ್ರೋಶ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.