ಇದಕ್ಕೂ ಮೊದಲು zoom ಆಪ್ ಮೂಲಕ ಏಕಕಾಲಕ್ಕೆ 100 ಜನರು ವಿಡಿಯೋ ಕಾಲ ಮೂಲಕ ಸಂವಾದ ನಡೆಸಬಹುದಾಗಿತ್ತು. ಇದೀಗ ವಿಶ್ವದ ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿ ಮೈಕ್ರೋಸಾಫ್ಟ್ 1000 ಜನರು ಏಕಕಾಲಕ್ಕೆ ವಿಡಿಯೋ ಕಾಲಿಂಗ್ ಮೂಲಕ ಕನೆಕ್ಟ್ ಆಗಲು ಅನುವುಮಾಡಿಕೊಡುವ ವೈಶಿಷ್ಟ್ಯವೊಂದನ್ನು ಬಿಡುಗಡೆಗೊಳಿಸಿದೆ.
ವಿಶ್ವದ ನಂ.1 ಮೆಸ್ಸೇಜಿಂಗ್ ಆಪ್ ವ್ಹತ್ಸಪ್ಪ್ ತನ್ನ ಗ್ರೂಪ್ ಕಾಲಿಂಗ್ ವೈಶಿಷ್ಟ್ಯದಲ್ಲಿ ಭಾರಿ ಬದಲಾವಣೆ ತರಲು ಯೋಜನೆ ರೂಪಿಸಿದೆ. ಸದ್ಯ ವಾಟ್ಸ್ ಆಪ್ ತನ್ನ ಗ್ರೂಪ್ ಕಾಲಿಂಗ್ ವೈಶಿಷ್ಟ್ಯದಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದರ ಮೇಲೆ ತನ್ನ ಗಮನ ಕೇಂದ್ರೀಕರಿಸಿದೆ.
ಕೇವಲ ಲಿಂಕ್ ವೊಂದರ ಸಹಾಯದಿಂದ ಯಾವುದೇ ರೀತಿಯ ಸೈನ್ ಆಪ್ ಮಾಡದೆಯೇ ಬಳಕೆದಾರರು ಇದಕ್ಕೆ ಲಾಗಿನ್ ಆಗಬಹುದು. ಇನ್ನೊಂದೆಡೆ ಇತ್ತೀಚೆಗಷ್ಟೇ Zoom ಆಪ್ ಡೇಟಾ ಸೋರಿಕೆಯಲ್ಲಿಯೂ ಕೂಡ ನಿರತವಾಗಿದೆ ಎಂಬ ವರದಿಗಳೂ ಕೂಡ ಪ್ರಕಟಗೊಂಡಿದ್ದವು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.