Smart Watch: ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಸ್ಮಾರ್ಟ್ವಾಚ್ ಬಳಸುತ್ತಿದ್ದು, ಇದನ್ನೂ ಬಳಸುವುದರಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ರೋಗಗಳು ಮತ್ತು ವೈರಲ್ ಸೋಂಕುಗಳ ಹರಡುವಿಕೆ ಹೆಚ್ಚಾಗುತ್ತಿದೆ. ಬ್ಯಾಕ್ಟೀರಿಯಾದ ವಸಾಹತೀಕರಣವನ್ನು ತಪ್ಪಿಸಲು ಸ್ಮಾರ್ಟ್ ವಾಚ್ ಬಳಸುವ ಮುನ್ನ ಜಾಗರೂಕರಾಗಿರುವುದಕ್ಕೆ ಇಲ್ಲಿದೆ ಸಲಹೆಗಳು.
ಇನ್ಮುಂದೆ ಶಾಪಿಂಗ್ ಮಾಡಿದ ಬಳಿಕ ಹಣ ಪಾವತಿ ಮಾಡಲು ನೀವು ಡೆಬಿಟ್ ಕಾರ್ಡ್ ಬಳಸುವ ಅವಶ್ಯಕತೆ ಇಲ್ಲ. ಅಷ್ಟೇ ಯಾಕೆ ನೀವು ನಿಮ್ಮ ಮೊಬೈಲ್ ಕೂಡ ಬಳಸುವ ಅವಶ್ಯಕತೆ ಇಲ್ಲ. ಈ ಕೆಲಸವನ್ನು ನೀವು ನಿಮ್ಮ ಕೈಗಡಿಯಾರದಿಂದ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.