Sonny Ramadhin No More - ಸೋನಿ ರಾಮ್ದಿನ್ 1950 ರಲ್ಲಿ ಇಂಗ್ಲೆಂಡ್ (England) ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ತಂಡದ ಸದಸ್ಯರಾಗಿದ್ದರು. ಸೋನಿ ರಾಮ್ದಿನ್ (Sonny Ramadhin) 1950 ರಲ್ಲಿ ಓಲ್ಡ್ ಟ್ರಾಫರ್ಡ್ನಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಮಾಡಿದರು. ಸೋನಿ ರಾಮ್ದಿನ್ ವೆಸ್ಟ್ ಇಂಡೀಸ್ (West Indies) ಪರ 43 ಟೆಸ್ಟ್ ಪಂದ್ಯಗಳಲ್ಲಿ 28.98 ಸರಾಸರಿಯಲ್ಲಿ 158 ವಿಕೆಟ್ ಪಡೆದಿದ್ದಾರೆ.
T20 World Cup 2021 - ICC T20 ವಿಶ್ವಕಪ್ 2021 ರಲ್ಲಿ ಹಾಲಿ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ಗೆ ಅತ್ಯಂತ ಕಳಪೆ ಆರಂಭವನ್ನು ಕಂಡಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ವೆಸ್ಟಇಂಡೀಸ್ ತಂಡವನ್ನು 6 ವಿಕೆಟ್ ಗಳಿಂದ ಮಣಿಸಿದೆ.
ಇದು ಜೂನ್ 25, 1983 ರಂದು, ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಭಾರತವು ತಮ್ಮ ಮೊದಲ ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿಯನ್ನು ವೆಸ್ಟ್ ಇಂಡೀಸ್ ನ್ನು ಫೈನಲ್ ನಲ್ಲಿ 43 ರನ್ಗಳಿಂದ ಸೋಲಿಸಿತು.
ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಕ್ರಿಕೆಟ್ನಲ್ಲಿನ ಅತಿದೊಡ್ಡ ಸೂಪರ್ಸ್ಟಾರ್ ಮತ್ತು ಸುಲಭವಾಗಿ ಸಂವಹನ ನಡೆಸಬಹುದಾದ ವ್ಯಕ್ತಿಗಳಲ್ಲಿ ಅವರು ಕೂಡ ಒಬ್ಬರು ಎಂದು ವೆಸ್ಟ್ ಇಂಡೀಸ್ನ ಆಲ್ರೌಂಡರ್ ಡ್ವೇನ್ ಬ್ರಾವೋ ಹೇಳಿದ್ದಾರೆ.
ಜುಲೈನಲ್ಲಿನ ಇಂಗ್ಲೆಂಡ್ ಪ್ರವಾಸಕ್ಕೆ ನಾಯಕ ಜೇಸನ್ ಹೋಲ್ಡರ್ ನೇತೃತ್ವದ ವೆಸ್ಟ್ ಇಂಡೀಸ್ ಟೆಸ್ಟ್ ತಂಡದ ಸಿದ್ದವಾಗುವ ಸಿಟ್ಟಿನಲ್ಲಿ ತಂಡದ ಕೆಲವು ಸದಸ್ಯರು ಕರೋನವೈರಸ್ ವಿರಾಮದ ನಂತರ ತರಬೇತಿಗೆ ಮರಳಿದ್ದಾರೆ. ಕೊರೊನಾ 19 ಲಾಕ್ಡೌನ್ ಕಾರಣದಿಂದಾಗಿ ದೀರ್ಘಕಾಲದವರೆಗೆ ನೆಟ್ಸ್ ನಿಂದ ದೂರ ಇದ್ದ ,ಕ್ರೇಗ್ ಬ್ರಾಥ್ವೈಟ್, ಶೈ ಹೋಪ್, ಕೆಮರ್ ರೋಚ್, ಶೇನ್ ಡೌರಿಚ್, ಶಮರ್ ಬ್ರೂಕ್ಸ್ ಮತ್ತು ರೇಮನ್ ರೀಫರ್ ಸೇರಿದಂತೆ ಆಟಗಾರರು ಸೋಮವಾರ ಕೆನ್ಸಿಂಗ್ಟನ್ ಓವಲ್ನಲ್ಲಿ ತರಬೇತಿ ಪಡೆದರು.
ನವದೆಹಲಿ: ವೆಸ್ಟ್ ಇಂಡೀಸ್ನ ಮಾಜಿ ವೇಗದ ಬೌಲರ್ ಮೈಕೆಲ್ ಹೋಲ್ಡಿಂಗ್ ಕ್ರಿಕೆಟ್ ಜಗತ್ತು ಕಂಡು ಅದ್ಬುತ ಬೌಲರ್ ಗಳಲ್ಲಿ ಒಬ್ಬರು. ಅವರ ಕಾಲಾವಧಿ ಎಲ್ಲ ಬ್ಯಾಟ್ಸ್ ಮನ್ ಗಳಿಗೆ ಅವರು ತಮ್ಮ ಕರಾರುವಕ್ಕಾದ ಬೌಲಿಂಗ್ ದಾಳಿಯಿಂದ ನಿದ್ದೆಗೆಡಿಸಿದ್ದರು.
ಈಗ ವೇಗದ ಬೌಲಿಂಗ್ ಕುರಿತ ಚರ್ಚೆಯಲ್ಲಿ, ಈಗ ಖ್ಯಾತ ನಿರೂಪಕನಾಗಿರುವ ಹೋಲ್ಡಿಂಗ್ ಆಸ್ಟ್ರೇಲಿಯಾದ ಡೆನ್ನಿಸ್ ಲಿಲ್ಲೆ, ಅವರ ತಂಡದ ಆಟಗಾರರಾದ ಮಾಲ್ಕಮ್ ಮಾರ್ಷಲ್ ಮತ್ತು ಆಂಡಿ ರಾಬರ್ಟ್ಸ್ ಮತ್ತು ಆಧುನಿಕ ದಿನದ ಶ್ರೇಷ್ಠ ಡೇಲ್ ಸ್ಟೇನ್ ಅವರನ್ನು ಅತ್ಯುತ್ತಮ ವೇಗದ ಬೌಲರಗಳು ಎಂದು ಹೆಸರಿಸಿದ್ದಾರೆ
ಡೆನ್ನಿಸ್ ಲಿಲ್ಲೆ (70 ಟೆಸ್ಟ್ ಪಂದ್ಯಗಳಲ್ಲಿ 355 ವಿಕೆಟ್ ಮತ್ತು 63 ಏಕದಿನ ಪಂದ್ಯಗಳಲ್ಲಿ 103 ವಿಕೆಟ್)
India vs West Indies: ಇಂದು ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ಮೊದಲ ಪಂದ್ಯದಲ್ಲಿ ಸೋತಿದ್ದು ಇದು ನಿರ್ಣಾಯಕ ಪಂದ್ಯವಾಗಿದೆ.
8 ಅಡಿ ಮತ್ತು ಎರಡು ಇಂಚು ಎತ್ತರವಿರುವ ಶೇರ್ ಖಾನ್, ಉಳಿದುಕೊಳ್ಳಲು ಸ್ಥಳವನ್ನು ಹುಡುಕಲು ಹಲವಾರು ಹೋಟೆಲ್ಗಳಿಗೆ ಭೇಟಿ ನೀಡಿದ್ದರು. ಆದರೆ ಯಾವುದೇ ಹೋಟೆಲ್ ನಲ್ಲಿಯೂ ಆತನ ಎತ್ತರಕ್ಕೆ ಸರಿಹೊಂದುವ ರೂಂ ಸಿಗಲಿಲ್ಲ.
ಇಲ್ಲಿನ ಸೆಂಟ್ರಲ್ ಬ್ರೋವಾರ್ಡ್ ರಿಜಿನಲ್ ಟರ್ಫ್ ಗ್ರೌಂಡ್ ನಲ್ಲಿ ನಡೆದ ಮೊದಲ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟ್ವೆಂಟಿ ಪಂದ್ಯದಲ್ಲಿ ಭಾರತ ನಾಲ್ಕು ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.
ವಿಶ್ವಕಪ್ ಟೂರ್ನಿಯ ಅಂಗವಾಗಿ ನ್ಯಾಟಿಂಗ್ಹ್ಯಾಮ್ ನ ಟ್ರೆಂಟ್ ಬಿಡ್ಜ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಪಾಕ್ ಗೆ ಬ್ಯಾಟಿಂಗ್ ಅವಕಾಶ ನೀಡಿದ ವೆಸ್ಟ್ ಇಂಡೀಸ್ ತಂಡವು ತನ್ನ ನಿರ್ಧಾರಕ್ಕೆ ತಕ್ಕಂತೆ ಬೌಲಿಂಗ್ ದಾಳಿ ಮಾಡಿತು.
ವೆಸ್ಟ್ ಇಂಡೀಸ್ ವಿರುದ್ದ ಇಲ್ಲಿ ನಡೆಯುತ್ತಿರುವ ಗ್ರೀನ್ ಫೀಲ್ಡ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದೆ.
ಇಲ್ಲಿನ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ಏಕದಿನ ಪಂದ್ಯ ಆಡುತ್ತಿರುವ ಭಾರತ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಭಾರತ ತಂಡವು ರೋಹಿತ್ ಶರ್ಮಾ (162) ಮತ್ತು ಅಂಬಟಿ ರಾಯಡು(100) ಅವರ ಭರ್ಜರಿ ಶತಕದ ನೆರವಿನಿಂದ 50 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 377 ರನ್ಗಳ ಬೃಹತ್ ಮೊತ್ತ ಗಳಿಸಿದೆ.
ವೆಸ್ಟ್ ವಿಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ತಮ್ಮ14 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಆದರೆ ವಿಶ್ವದಾದ್ಯಂತ ಟಿ 20 ಫ್ರಾಂಚೈಸಿ ಕ್ರಿಕೆಟ್ ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. 2004 ರಲ್ಲಿ ವಿಂಡೀಸ್ ಪರ ಆಡಿದ ಬ್ರಾವೋ 40 ಟೆಸ್ಟ್, 164 ಏಕದಿನ ಪಂದ್ಯಗಳು ಮತ್ತು 66 ಟ್ವೆಂಟಿ ಪಂದ್ಯಗಳನ್ನು ಆಡಿದ್ದಾರೆ.
ವಿರಾಟ್ ಕೊಹ್ಲಿ ಈಗ ಮುಟ್ಟಿದ್ದೆಲ್ಲವೂ ಚಿನ್ನ ಎನ್ನುವ ಹಾಗೆ ಆಗಿದೆ. ಅಷ್ಟಕ್ಕೂ ಕೊಹ್ಲಿ ನಿರ್ಮಿಸುತ್ತಿರುವ ಹೊಸ ದಾಖಲೆ ಏನು ಗೊತ್ತೇ? ಇನ್ನು ಕೇವಲ 187 ರನ್ ಗಳಿಸಿದರೆ ಸಾಕು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.