Tarun Sudhir Sonal Marriage: ತರುಣ್ ಹಾಗೂ ಸೋನಾಲ್ ಮದುವೆ ಅದ್ದೂರಿಯಾಗಿ ಜುರುಗಿದೆ. ಈ ಸ್ಯಾಂಟಲ್ವುಡ್ ಜೋಡಿಯ ಮದುವೆಗೆ ಸಿನಿಮಾ ರಂಗದ ಗಣ್ಯರು ಭಾಗಿಯಗಿದ್ದರು. ಅದರಲ್ಲಿ ಮದುವೆಯಲ್ಲಿ ಅಟ್ರಾಕ್ಷನ್ ಆಗಿದ್ದವರು ಯಾರಉ ನೋಡೋಣ...
Tarun Sudhir Sonal Marriage: ಸೋನಾಲ್ ಹಾಗೂ ತರುಣ್ ಸುಧೀರ್ ಅದ್ದೂರಿ ಮದುವೆ ನಡೆದು ಮುಗಿದಿದೆ. ತಮ್ಮ ಪ್ರೀತಿಯ ಅದ್ಯಾಯ ಮುಗಿಸಿ ಜೋಡಿ ದಾಂಪತ್ಯ ಎಂಬ ಹೊಸ ಅದ್ಯಾಯಕ್ಕೆ ಕಾಲಿಟ್ಟಿದ್ದಾರೆ.
Tarun Sudhir Sonal: ಗೋಲ್ಡ್ ಹಾಗೂ ರೆಡ್ ಬಾರ್ಡರ್ ಸೀರೆಯಲ್ಲಿ ವಧುವಾಗಿ ಅಲಂಕಾರಗೊಂಡ ಸೋನಾಲ್ ಎಲ್ಲರ ಕಣ್ಮನ ಸೆಳೆದರು. ತರುಣ್ ಸುಧೀರ್ ಕೂಡ ಗೋಲ್ಡ್ ಬಣ್ಣದ ಉಡುಪು ಧರಿಸಿ ಮದುವೆ ಸಮಾರಂಭದಲ್ಲಿ ಮಿಂಚಿದರು.
Tarun Sudhir and Sonals Wedding : ಸ್ಯಾಂಡಲ್ವುಡ್ ನಟಿ ಸೋನಾಲ್ ಹಾಗೂ ತರುಣ್ ಸುಧೀರ್ ಜೋಡಿ ಇಂದು(ಆಗಸ್ಟ್ 11)ರಂದು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಪ್ರತಿ ವರ್ಷ ಸಿಂಗಲ್ ಆಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ ಸೋನಾಲ್ ಈ ಭಾರಿ ತಮ್ಮ ಪತಿ ಸುದೀರ್ಹೋಂದಿಗೆ ಹಸೆಮಣೆ ಏರಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.
Tarun Sudhir Sonal: ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ಇಂದು ತಮ್ಮ ದಾಂಪತ್ಯ ಜೀವನ್ಕೆ ಕಾಲಿಡಲಿದ್ದಾರೆ. ಹಲವು ದಿನಗಳಿಂದ ಈ ಜೋಡಿ ಪ್ರೀತಿಯಲ್ಲಿದ್ದು ಇಂದು ಕುಟುಂಬದ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ.
Ananth Ambani : ಸೋಶಿಯಲ್ ಮೀಡಿಯಾದಲ್ಲಿ ಒಂದು ಮದುವೆ ಆಮಂತ್ರಣದ ಕುರಿತು ಸಕ್ಕತ್ ಸುದ್ದಿ ಆಗುತ್ತಿದ್ದು, ಮದುವೆಗೆ ಹೋಗುವವರಿಗೆ ಬಂಪರ್ ಗಿಫ್ಟ್ ಗಳು ದೊರೆಯಲಿದೆ ಮದುವೆ ಯಾರದ್ದು ಅಂತ ಗೊತ್ತಾ, ಬಹುಮಾನ ಏನು ಅಂತ ಕೇಳಿದ್ರೆ ಶಾಕ್ ಆಗೋದಂತು ಪಕ್ಕಾ..
Kerala bride Video Viral: ಮದುವೆ ದಿನ ಫುಲ್ ಜೋಶ್ನಲ್ಲಿ ಕಂಡುಬಂದ ವಧು ತನ್ನ ಕೊರಳಿಗೆ ಚೆಂಡೆವಾದ್ಯವನ್ನು ಹಾಕಿಕೊಂಡು ಖುಷಿ ಖುಷಿಯಿಂದಲೇ ಭರ್ಜರಿಯಾಗಿ ಚೆಂಡೆಯನ್ನು ಬಾರಿಸಿದ್ದಾಳೆ.
Wedding Day : ಪ್ರತಿಯೊಬ್ಬರ ಜೀವನದ ವಿಶೇಷ ಸಂದರ್ಭವೇ ಮದುವೆ. ಆದರೆ ಈ ದಿನ ಏನಾದರೂ ಯಡವಟ್ಟು ನಡೆದು ಹೋದರೆ ಅದನ್ನು ಜೀವನಪೂರ್ತಿ ಮರೆಯಲಾಗದು. ಸುಮಾರು 300 ಅತಿಥಿಗಳ ಮುಂದೆ ವರನು ತನ್ನನ್ನು ಚುಂಬಿಸಿದ ಕಾರಣಕ್ಕೆ ಕೋಪಗೊಂಡ ವಧು ತನ್ನ ಮದುವೆಯನ್ನೇ ರದ್ದುಗೊಳಿಸಿದಳು.
Viral video: ಲೆಹೆಂಗಾ ಬದಲು ರಿಪ್ಡ್ ಡೆನಿಮ್ ತೊಟ್ಟು ಹಸೆಮಣೆ ಏರಲು ಬಂದ ಮದುಮಗಳನ್ನು ಕಂಡ ಮದುವೆ ಮನೆ ಶಾಕ್ ಆಗಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.