National Cancer Awareness Day 2024: ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಪ್ರತಿ ವರ್ಷ ನವೆಂಬರ್ 7ರಂದು ಆಚರಿಸಲಾಗುತ್ತದೆ. ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಗೆ ಮುಖ್ಯ ಕಾರಣವಾಗಬಲ್ಲ ಕೆಲವು ಅಭ್ಯಾಸಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತೇವೆ.
Diabeties Risk: ಪ್ರತಿಯೊಬ್ಬರು ತಮ್ಮ ದಿನಚರಿಯಲ್ಲಿ ಅನುಸರಿಸುವ ಕೆಲವು ತಪ್ಪುಗಳಿಂದ ಮಧುಮೇಹದ ಅಪಾಯವನ್ನು ಹೆಚ್ಚಾಗಬಹುದು. ಆದರಿಂದ ನಿಮ್ಮ ಜೀನವಶೈಲಿಯಲ್ಲಿ ಇಲ್ಲಿರುವ ತಪ್ಪುಗಳು ಆಗುವುದನ್ನು ತಪ್ಪಿಸುವುದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ಇದರ ಕುರಿತು ಮಾಹಿತಿ ಇಲ್ಲಿದೆ.
ಬೆಳಿಗ್ಗೆ ಎದ್ದ ನಂತರ, ಪ್ರತಿಯೊಬ್ಬರೂ ಸಕಾರಾತ್ಮಕ ಆರಂಭವನ್ನು ಬಯಸುತ್ತಾರೆ. ಇದಕ್ಕಾಗಿ, ಜನರು ಮೊದಲು ಚಹಾವನ್ನು ಕುಡಿಯುತ್ತಾರೆ. ಇದರಿಂದ ಅವರು ತಾಜಾತನವನ್ನು ಅನುಭವಿಸಬಹುದು. ಅಲ್ಲದೆ, ಹೊಸ ದಿನದ ಆರಂಭವು ದಿನವಿಡೀ ನೀವು ಚೈತನ್ಯವನ್ನು ಅನುಭವಿಸುವಂತಿರಬೇಕು.
Junkfood: ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಫಾಸ್ಟ್ ಫುಡ್ ತಿನ್ನುತ್ತಾರೆ. ಆದರೆ ಈ ತ್ವರಿತ ಆಹಾರಗಳು ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂದು ನಿಮಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.