ಕೋವಿಡ್ (Coronavirus) ಸೋಂಕಿತ ಜನರ ಮೇಲೆ ಪರಿಣಾಮ ಬೀರುವ ಕಪ್ಪು ಶೀಲಿಂದ್ರ ಚಿಕಿತ್ಸೆಗೆ ಬಳಸುವ ಟೊಸಿಲಿಜುಮಾಬ್ ಮತ್ತು ಆಂಫೊಟೆರಿಸಿನ್ ಬಿ ಯಂತಹ ಔಷಧಿಗಳಿಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
COVID-19 ವಿರುದ್ಧದ ಹೋರಾಟದಲ್ಲಿ ಅಗತ್ಯವಿರುವ ಔಷಧಿಗಳು, ಕೆಲವು ಆಸ್ಪತ್ರೆ ಉಪಕರಣಗಳು ಮತ್ತು ಇತರ ವಸ್ತುಗಳ ಮೇಲಿನ ತೆರಿಗೆಯನ್ನು ಸರಕು ಮತ್ತು ಸೇವಾ ತೆರಿಗೆ ಮಂಡಳಿ ಕಡಿಮೆ ಮಾಡಿದೆ.
Molecule That Fights Against Coronavirus - ಮಾಹಿತಿ ತಂತ್ರಜ್ಞಾನದ ದಿಗ್ಗಜ ಕಂಪನಿಯಾಗಿರುವ Tech Mahindra ಹಾಗೂ Reagene Biosciences ಜಂಟಿಯಾಗಿ ಕೊರೊನಾ ವೈರಸ್ ಗೆ ಅಂತ್ಯ ಹಾಡುವ ಸಾಮರ್ಥ್ಯ ಹೊಂದಿರುವ ಔಷಧಿಯನ್ನು ತಯಾರಿಸುತ್ತಿವೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಮಹಾರಾಷ್ಟ್ರದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್, ವೈದ್ಯರ ನಿರ್ದೇಶನ, ಕೊವಿಡ್-19 ಪಾಸಿಟಿವ್ ರಿಪೋರ್ಟ್ ಹಾಗೂ ಆಧಾರ್ ಕಾರ್ಡ್ ತೋರಿಸಿದರೆ ಮಾತ್ರ ಕೊವಿಡ್-19 ನ ಔಷಧಿ ಸಿಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.