Omega-3 fatty acids Rich Foods: ನಿಯಮಿತವಾಗಿ ಒಮೆಗಾ -3 ಕೊಬ್ಬಿನಾಮ್ಲವನ್ನು ಸೇವಿಸಿದರೆ ಹೃದಯಾಘಾತದಂತಹ ಗಂಭೀರ ಕಾಯಿಲೆಗಳಿಯಿಂದ ಮುಕ್ತಿ ಸಿಗುತ್ತದೆ. ಈ ಪೋಷಕಾಂಶವು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ ಮತ್ತು ಅನೇಕ ಜೀವಕೋಶಗಳನ್ನು ಸಕ್ರಿಯಗೊಳಿಸುತ್ತದೆ.
Vitamin B12 Foods: ಹೆಚ್ಚಿನ ಜನರು ವಿಟಮಿನ್ ಬಿ 12 ಗಾಗಿ ಮಾಂಸಾಹಾರ ಸೇವಿಸುವಂತೆ ಸಲಹೆ ನೀಡುತ್ತಾರೆ. ಆದರೆ ಅನೇಕ ಜನರು ನಾನ್ ವೆಜ್ ತಿನ್ನುವುದಿಲ್ಲ. ಅಂತಹವರು ತಮ್ಮ ಡಯಟ್ನಲ್ಲಿ ಕೆಲವು ಸಸ್ಯಾಹಾರಗಳನ್ನು ಸೇರಿಸುವ ಮೂಲಕ ವಿಟಮಿನ್ ಬಿ 12 ಕೊರತೆಯನ್ನು ಪೂರೈಸಬಹುದು.
Cancer Causing Diet: ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಆರಂಭಿಕ ಹಂತದಲ್ಲಿ ಪತ್ತೆಯಾದರೆ ಅದಕ್ಕೆ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯ. ಹೀಗಾಗಿ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗೆ ಗುರಿಯಾಗುವಂತೆ ಮಾಡುವ ಅಭ್ಯಾಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳದೆ ಇರುವುದು ಯಾವಾಗಲು ಉತ್ತಮ.
ಅಪಾಯಕಾರಿ ಅಡುಗೆ ಎಣ್ಣೆ: ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿದ್ದು, ಆರಂಭಿಕ ಹಂತದಲ್ಲಿ ಪತ್ತೆಯಾದರೆ ಮಾತ್ರ ಅದರ ಸರಿಯಾದ ಚಿಕಿತ್ಸೆ ಸಾಧ್ಯ. ಕ್ಯಾನ್ಸರ್ ಬರಲು ಹಲವು ಕಾರಣಗಳಿರಬಹುದು. ಆದರೆ, ನಾವು ಬಳಸುವ ಅಪಾಯಕಾರಿ ಅಡುಗೆ ಎಣ್ಣೆಯೂ ಇದಕ್ಕೆ ಕಾರಣವಾಗಬಹುದು ಎಂದು ನಿಮಗೆ ತಿಳಿದಿದೆಯೇ?
ಶುಕ್ರವಾರ ಚಿಕಾಗೋ ವಿನಿಮಯ ಕೇಂದ್ರವು ಶೇ.3 ರಷ್ಟು ಗಳಿಸಿವೆ ಎಂದು ಮೂಲಗಳು ತಿಳಿಸಿವೆ, ಇದು ಸೋಯಾಬೀನ್ ತೈಲ ಬೆಲೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿತು. ಮತ್ತೊಂದೆಡೆ, ಬೇಸಿಗೆಯಲ್ಲಿ ದೇಶೀಯ ಬೇಡಿಕೆ ದುರ್ಬಲವಾದ ಕಾರಣ, ಸಾಸಿವೆ ಎಣ್ಣೆ ಬೆಲೆ ಕುಸಿತ ಕಂಡುಬಂದಿದೆ, ಆದರೆ ಕಡಲೆ/ಶೇಂಗಾ ಎಣ್ಣೆ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಕಚ್ಚಾ ತಾಳೆ ಎಣ್ಣೆಯ ಬೆಲೆಯು ದಾಖಲೆ ಮಟ್ಟವನ್ನು ತಲುಪುತ್ತಿದೆ. ಸೋಯಾಬೀನ್ ಮತ್ತು ಸೋಯಾ ತೈಲ ಬೆಲೆಗಳು ಕೂಡಾ ಉತ್ತುಂಗಕ್ಕೇರಿವೆ. ಅವುಗಳ ಬೆಲೆಗಳು ಒಂದು ವರ್ಷದಲ್ಲಿ 30% ರಿಂದ 60% ರಷ್ಟು ಏರಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.