Screen Time For Kids: ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಹ ಮೊಬೈಲ್ ಬಳಸುತಿದ್ದು, ಆದರೆ ಇದರಿಂದ ತೊಂದರೆಗಳು ಕೂಡ ಹೆಚ್ಚಾಗುತ್ತಿರುವ ಕಾರಣ ಮಕ್ಕಳ ಮೊಬೈಲ್ ಬಳಕೆಯ ಸಮಯವನ್ನು ಮಿತಿಗೊಳಿಸುವುದು ಮುಖ್ಯವಾಗಿದ್ದು, ಇದಕ್ಕೆ ಪರಿಹಾರವಾಗಿ ಕೆಲವು ಸಲಹೆಗಳು ಇಲ್ಲಿವೆ.
Eye Care Tips: ನೀವೂ ಕೂಡ ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ಸಮಯ ಸ್ಕ್ರೀನ್ ಮೇಲೆ ಕಳೆದರೆ, ಕಣ್ಣುಗಳ ಸಂರಚನೆ ಬದಲಾಗಲು ಪ್ರಾರಂಭಿಸುತ್ತದೆ, ಇದರಿಂದಾಗಿ ಕಣ್ಣು ನೋವು, ತಲೆನೋವು, ಕಣ್ಣಿನ ಶುಷ್ಕತೆಯಂತಹ ಸಮಸ್ಯೆಗಳು ಎದುರಾಗುವ ಅಪಾಯವಿರುತ್ತದೆ.
ಸ್ಕ್ರೀನ್ ಆಧಾರಿತ ಸಾಧನಗಳು ಅಂದರೆ ಟಿವಿ, ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದರಿಂದ ವ್ಯಕ್ತಿಯ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸಲಿದೆಯೇ ಎನ್ನುವುದನ್ನು ಕಂಡು ಕೊಳ್ಳಲು ಸಂಶೋಧಕರು UK ಬಯೋಬ್ಯಾಂಕ್ನಿಂದ ಡೇಟಾವನ್ನು ಸಂಗ್ರಹಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.