Madonna: ಪ್ರಸಿದ್ಧ ಅಮೇರಿಕನ್ ಗಾಯಕ ಮತ್ತು ಪಾಪ್ ಐಕಾನ್ ಮಡೋನಾ ಪ್ರಸ್ತುತ ತನ್ನ ಹೊಸ ಗೆಳೆಯನ ಬಗ್ಗೆ ಸುದ್ದಿಯಲ್ಲಿದ್ದಾರೆ. ಅವರ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ಸದ್ದು ಮಾಡುತ್ತಿವೆ.
Hardik Pandya & Natasa Stankovic: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಮಾಡೆಲ್ ನತಾಶಾ ಸ್ಟಾಂಕೋವಿಕ್ ಇತ್ತೀಚೆಗಷ್ಟೆ ವಿಚ್ಛೇದನವನ್ನು ಘೋಷಿಸಿದ್ದಾರೆ. ವಿಚ್ಛೇದನವನ್ನು ಘೋಷಿಸುವ ಮೊದಲು, ನತಾಶ ತನ್ನ 4 ವರ್ಷದ ಮಗ ಅಗಸ್ತ್ಯನೊಂದಿಗೆ ಸರ್ಬಿಯಾಕ್ಕೆ ಹಾರಿರುವುದು ಗೊತ್ತೇ ಇದೆ. ತಂದೆ ತಾಯಿಯ ವಿಚ್ಚೇದನದ ಬಳಿಕ ಅಗಸ್ತ್ಯ ಇತ್ತೀಚೆಗಷ್ಟೇ ತಮ್ಮ ಅಜ್ಜಿಯ ಮನೆಯಲ್ಲಿ ನಾಲ್ಕನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಮಗನ ಹುಟ್ಟುಹಬ್ಬವನ್ನು ಸಿಂಪಲ್ ಆಗಿ ಆಚರಿಸಿರುವ ನತಾಶ ಅಭಿಮಾನಿಗಳ ಕಣ್ಣಿಗೆ ಗುರಿಯಾಗಿದ್ದಾರೆ.
Sobhita Dhulipala : ಮಂಕಿ ಮ್ಯಾನ್ ನಟಿ ಸೋಭಿತಾ ಧೂಳಿಪಾಲ ತಾನು ಪ್ರೀತಿಸುತ್ತಿರುವುದಾಗಿ ಹೇಳುತ್ತಿದ್ದು, ನಾಗ ಚೈತನ್ಯ ಜೊತೆಗಿನ ಸಂಬಂಧವನ್ನು ಆಕೆ ದೃಢಪಡಿಸಿದ್ದಾಳೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ.
Pre-Wedding Tips: ಮದುವೆಯಾಗಬೇಕಾದರೆ ತರಾತುರು ಸರಿಯಲ್ಲ, ಯಾವುದೇ ಸಂಬಂಧಕ್ಕೆ ಒಂದೇ ಬಾರಿಗೆ ಒಪ್ಪಿಗೆ ಸೂಚಿಸುವುದು ಸರಿಯಲ್ಲ. ಮದುವೆಗೆ ಮೊದಲು ಯಾವ ವಿಷಯಗಳನ್ನು ನಿಮ್ಮ ಭಾವಿ ಸಂಗಾತಿಯ ಜೊತೆಗೆ ಚರ್ಚಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ (Lifestyle News In Kannada)
ಮದುವೆ ಎನ್ನುವುದು ಜೀವನದ ಬಹುಮುಖ್ಯ ನಿರ್ಧಾರ. ಅದಕ್ಕೇ ಮದುವೆ ಆಗುವ ಮುನ್ನ ಎಲ್ಲರೂ ಸಾವಿರ ಸಲ ಯೋಚಿಸುತ್ತಾರೆ.ಅನೇಕ ಹುಡುಗರು ಹುಡುಗಿಯ ಸೌಂದರ್ಯದಿಂದ ಆಕರ್ಷಿತರಾಗುತ್ತಾರೆ, ಆದರೆ ಕೆಲವರಿಗೆ ಹುಡುಗಿಯ ಸೌಂದರ್ಯವು ಅಷ್ಟೊಂದು ಮುಖ್ಯವಲ್ಲ. ಹೌದು, ಕೆಲವು ಹುಡುಗರು ಸುಂದರವಾಗಿರುವ ಹುಡುಗಿಯರನ್ನು ಗೆಳತಿಯರನ್ನಾಗಿಸಲು ಇಷ್ಟಪಡುತ್ತಾರೆ ಹೊರತು ಮದುವೆಯಾಗಲಲ್ಲಾ, ಹೌದು, ಹುಡುಗರು ಹೆಂಡತಿಯನ್ನು ಆಯ್ಕೆಮಾಡುವಾಗ ಹುಡುಗಿಯಲ್ಲಿ ವಿಭಿನ್ನ ವಿಷಯಗಳನ್ನು ಹುಡುಕಲು ಇಷ್ಟಪಡುತ್ತಾರೆ.ಈ ಹಿನ್ನೆಲೆಯಲ್ಲಿ ಹುಡುಗರು ಯಾವ ರೀತಿಯ ಹುಡುಗಿಯನ್ನು ಮದುವೆಯಾಗಲು ಬಯಸುತ್ತಾರೆ ಎಂಬುದನ್ನು ನಾವು ತಿಳಿಸುತ್ತೇವೆ.
ಆತ್ಮಸ್ಥೈರ್ಯ ಇರಬೇಕು:
ಇತ್ತೀಚಿನ ದಿನಗಳಲ್ಲಿ, ಒಬ್ಬ ವ್ಯಕ್ತಿ ಕೇವಲ ಯಾರನ್ನಾದರೂ ನೋಡುವುದರಿಂದ ಮಾತ್ರವಲ್ಲದೆ ಅವನ ಮಾತಿನಿಂದಲೂ ಪ್ರೀತಿಯಲ್ಲಿ ಬೀಳುತ್ತಾನೆ. ಅದೇ ಸಮಯದಲ್ಲಿ, ಪ್ರೀತಿಯು ಯಾವುದೇ ಸ್ಥಳ ಅಥವಾ ಧರ್ಮದ ಆಧಾರದ ಮೇಲೆ ಸಂಭವಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಜನರು ಸಹ ದೂರದ ಸಂಬಂಧಗಳಲ್ಲಿ ವಾಸಿಸುತ್ತಿದ್ದಾರೆ. ಇದು ತುಂಬಾ ಸವಾಲಿನ ಸಂಗತಿ. ಇದರಿಂದಾಗಿ ಇದು ಹೆಚ್ಚು ಕಾಲ ಉಳಿಯುವುದಿಲ್ಲ. ಏಕೆಂದರೆ ನಿಮ್ಮ ಸಣ್ಣ ತಪ್ಪು ನಿಮ್ಮ ಸಂಬಂಧವನ್ನು ಮುರಿಯುತ್ತದೆ.ಅಂತಹ ಪರಿಸ್ಥಿತಿಯಲ್ಲಿ, ನೀವು ದೂರದ ಸಂಬಂಧದಲ್ಲಿದ್ದರೆ ಮತ್ತು ಸಂಬಂಧವನ್ನು ಮುಂದುವರಿಸಲು ಬಯಸಿದರೆ, ನೀವು ಕೆಲವು ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು. ನೀವು ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಇಲ್ಲಿ ಹೇಳೋಣ.
New Relationship Textationship: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಿಳಿದೋ ತಿಳಿಯದೆಯೋ ಟೆಕ್ಸ್ಟೇಶನ್ ಶಿಪ್ ಗೆ ಬಲಿಯಾಗುತ್ತಿದ್ದಾರೆ. ಆದರೆ ಈ ಟೆಕ್ಸ್ಟೇಶನ್ ಶಿಪ್ ಅಂದರೆ ಏನು ಎಂಬುದು ನಿಮಗೆ ತಿಳಿದಿದೆಯಾ. ಇಲ್ಲ ಎಂದಾದಲ್ಲಿ ತಿಳಿದುಕೊಳ್ಳೋಣ ಬನ್ನಿ,
Before Marriage Tips: ಮದುವೆಯಾಗಬೇಕಾದರೆ ತರಾತುರು ಸರಿಯಲ್ಲ, ಯಾವುದೇ ಸಂಬಂಧಕ್ಕೆ ಒಂದೇ ಬಾರಿಗೆ ಒಪ್ಪಿಗೆ ಸೂಚಿಸುವುದು ಸರಿಯಲ್ಲ. ಮದುವೆಗೆ ಮೊದಲು ಯಾವ ವಿಷಯಗಳನ್ನು ನಿಮ್ಮ ಭಾವಿ ಸಂಗಾತಿಯ ಜೊತೆಗೆ ಚರ್ಚಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ
Double Dating: ಡಬಲ್ ಡೇಟಿಂಗ್ ' ಕೇಳಲು ತುಂಬಾ ಹಿತಕರವಾಗಿದೆ ಆದರೆ, ವಾಸ್ತವದಲ್ಲಿ ಅಷ್ಟೇ ಅಪಾಯಕಾರಿಯಾಗಿದೆ. ನಾವು ಇಂದಿನ ಲೇಖನದಲ್ಲಿ ನಿಮಗೆ ಡಬಲ್ ಡೇಟಿಂಗ್ ನಿಂದ ಆಗುವ ಹಾನಿಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.