ಬಿಳಿ ಕೂದಲನ್ನು ಮತ್ತೆ ಕಪ್ಪು ಮಾಡಲು ನೀವು ಮೊಸರು ಮತ್ತು ಟೊಮೆಟೊದ ಸಹಾಯವನ್ನು ತೆಗೆದುಕೊಳ್ಳಬಹುದು, ಇದಕ್ಕಾಗಿ ಮೊದಲು ಈ ಎರಡು ವಸ್ತುಗಳನ್ನು ಒಂದು ಬೌಲ್ನಲ್ಲಿ ಮಿಶ್ರಣ ಮಾಡಿ, ಈಗ ಈ ಪೇಸ್ಟ್ಗೆ ನೀಲಗಿರಿ ಎಣ್ಣೆಯನ್ನು ಸೇರಿಸಿ.ಇದರಿಂದ ನಿಮ್ಮ ಕೂದಲಿಗೆ ಮಸಾಜ್ ಮಾಡಿ, ವಾರದಲ್ಲಿ 3 ದಿನ ಈ ವಿಧಾನವನ್ನು ಅನುಸರಿಸಿದರೆ ಕೂದಲಿನ ವ್ಯತ್ಯಾಸವು ಗೋಚರಿಸುತ್ತದೆ.
Premature Grey Hair Treatment: ಬದಲಾದ ಜೀವನ ಶೈಲಿಯಲ್ಲಿ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯ ಸಂಗತಿಯಾಗಿದೆ. ಆಯುರ್ವೇದದ ಪ್ರಕಾರ, ಕೆಲವು ಗಿಡ ಮೂಲಿಕೆಗಳ ಸಹಾಯದಿಂದ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಈ ಸಮಸ್ಯೆಗೆ ಸುಲಭ ಪರಿಹಾರವನ್ನು ಪಡೆಯಬಹುದು. a
Home Remedy for white hair : ಕೂದಲ ಆರೈಕೆ ಎಂದರೆ ಕೇವಲ ಆಯಿಲ್ ಮಸಾಜ್, ಶಾಂಪೂ ಮಾಡುವುದು ಮತ್ತು ಸ್ನಾನ ಮಾಡುವುಡು, ಸ್ಪಾ ಮಾಡುವುದು ಮಾತ್ರವಲ್ಲ. ನಾವು ಏನನ್ನು ತಿನ್ನುತ್ತೇವೆ, ಯಾವ ರೀತಿಯ ಆಹಾರ ಸೇವಿಸುತ್ತೇವೆ ಎನ್ನುವುದರ ಮೇಲೆಯೂ ನಮ್ಮ ಕೂದಲ ಆರೈಕೆ ಅಡಗಿರುತ್ತದೆ.
ಇಂದಿನ ಜಗತ್ತಿನಲ್ಲಿ ಅಕಾಲಿಕ ಬಿಳಿ ಕೂದಲು ದುರದೃಷ್ಟವಶಾತ್ ಕೆಮ್ಮು ಮತ್ತು ಶೀತದಂತೆಯೇ ಸಾಮಾನ್ಯವಾಗಿದೆ. ಬಿಳಿ ಕೂದಲಿಗೆ ಕೆಲವು ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ಪರಿಹಾರಗಳು ಇಲ್ಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.