How to check PF Balance :ನಿಮ್ಮ ಯುನಿವರ್ಸಲ್ ಖಾತೆ ಸಂಖ್ಯೆ ಅಂದರೆ UAN ಗೊತ್ತಿಲ್ಲದಿದ್ದರೆ ಬ್ಯಾಲೆನ್ಸ್ ತಿಳಿದುಕೊಳ್ಳುವುದು ಕೂಡಾ ಕಷ್ಟವಾಗುತ್ತದೆ.ಆದರೆ, ಒಂದು SMS ಕಳುಹಿಸುವ ಮೂಲಕ ನಿಮ್ಮ PF ಖಾತೆಯ ಬ್ಯಾಲೆನ್ಸ್ ಅನ್ನು ತಿಳಿದುಕೊಳ್ಳುವ ವಿಧಾನವನ್ನು ನಾವಿಲ್ಲಿ ಹೇಳಲಿದ್ದೇವೆ.
ದೇಶದ ಪ್ರಮುಖ ಕಂಪೆನಿಗಳು 6.25 ಸಾವಿರ ಕೋಟಿ ಪಿಎಫ್ ಹಣವನ್ನು ಠೇವಣಿ ಮಾಡಿಲ್ಲ. ನೌಕರರ ಪಿಎಫ್ ಖಾತೆಗಳಿಗೆ ಸಂಬಂಧಿಸಿದಂತೆ ಇಪಿಎಫ್ಒ ವಾರ್ಷಿಕ ವರದಿಯಲ್ಲಿ ಇದನ್ನು ಬಹಿರಂಗಪಡಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.