Winter Health Care Tips: ಸಾಮಾನ್ಯವಾಗಿ ಚಳಿಗಾಲ ಬಂತೆಂದರೆ ಚಳಿಯಲ್ಲಿ ಜನರು ಕಡಲೆಕಾಯಿ ಸೇವಿಸಲು ಹೆಚ್ಚು ಇಷ್ಟಪಡುತ್ತಾರೆ. ಆದರೆ, ಕಡಲೆಕಾಯಿ ಸೇವನೆ ಹಾಗೂ ತೂಕ ಹೆಚ್ಚಳಕ್ಕೆ ಯಾವುದೇ ಸಂಬಂಧವಿಲ್ಲ ಎಂದು ನೀವೂ ಕೂಡ ಭಾವಿಸುತ್ತಿದ್ದರೆ, ಈಗಲೇ ನಿಮ್ಮ ಈ ತಪ್ಪು ಕಲ್ಪನೆಯನ್ನು ಸರಿಪಡಿಸಿಕೊಳ್ಳಿ. ಏಕೆಂದರೆ ಒಂದು ಮುಷ್ಠಿ ಕಡಲೆಕಾಯಿಯಲ್ಲಿ 170 ಕ್ಯಾಲೋರಿಗಳಿರುತ್ತವೆ. ಹೀಗಾಗಿ ಅತಿ ಹೆಚ್ಚು ಕಡಲೇಕಾಯಿ ಸೇವನೆಯಿಂದ ಅಂತರ ಕಾಯ್ದುಕೊಳ್ಳಿ (Health News In Kannada).
Peanut Side Effects:ಕಡಲೆಕಾಯಿಯನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ, ಕೆಲವು ಆರೋಗ್ಯ ಸಮಸ್ಯೆ ಹೊಂದಿರುವವರು ಅಪ್ಪಿತಪ್ಪಿಯೂ ಸಹ ಕಡಲೆಕಾಯಿಯನ್ನು ತಿನ್ನಬಾರದು. ಇವರು ಕಡಲೆಕಾಯಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಯಾವ ಜನರು ಕಡಲೆಕಾಯಿಯನ್ನು ಸೇವಿಸಬಾರದು ಎಂದು ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.