PAN Card News : ಪ್ಯಾನ್ ಕಾರ್ಡ್ಗೆ ಸಂಬಂಧಿಸಿದಂತೆ ಪ್ರಮುಖ ಸುದ್ದಿ ಇದಾಗಿದೆ. ಇಂದಿನ ಕಾಲದಲ್ಲಿ, ಪ್ಯಾನ್ ಕಾರ್ಡ್ ಕಡ್ಡಾಯ ದಾಖಲೆಯಾಗಿದೆ. ಪ್ರತಿ ಹಣಕಾಸು ವಹಿವಾಟಿಗೆ ಮತ್ತು ಬ್ಯಾಂಕ್ ಖಾತೆ ತೆರೆಯಲು ಇದು ಅಗತ್ಯ ದಾಖಲೆಯಾಗಿದೆ.
PAN Card Status: ನಿಮ್ಮ ಪ್ಯಾನ್ ಕಾರ್ಡ್ನಲ್ಲಿಯೂ ಕೂಡ ಕೆಲ ತಪ್ಪುಗಳು ಕಂಡುಬಂದರೆ, ಅವುಗಳನ್ನು ತಕ್ಷಣವೇ ಸರಿಪಡಿಸಿಕೊಳ್ಳುವುದು ಉತ್ತಮ. ಪ್ಯಾನ್ ಕಾರ್ಡ್ನಲ್ಲಿ ತಪ್ಪಾದ ಹೆಸರಿನ ನಂತರ ಅಥವಾ ಮದುವೆಯ ನಂತರ ಹೆಸರನ್ನು ಬದಲಾಯಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಈ ಕೆಲಸವನ್ನು ಸಾಧ್ಯವಾದಷ್ಟು ಬೇಗನೇ ಮುಗಿಸಿಕೊಳ್ಳಿ.
PAN-Aadhaar Linking: ನಿಗದಿತ ದಿನಾಂಕದೊಳಗೆ ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಅತ್ಯಗತ್ಯ. ಇಲ್ಲದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳಬಹುದು.
PAN Card: ಪ್ಯಾನ್ ಕಾರ್ಡ್ ಪ್ರತಿ ಹಣಕಾಸು ವಹಿವಾಟಿಗೆ ಅತ್ಯಗತ್ಯ ದಾಖಲೆಯಾಗಿದೆ. ಇದು 10 ಸಂಖ್ಯೆಗಳ ಆಲ್ಫಾನ್ಯೂಮರಿಕ್ ಪ್ಯಾನ್ನೊಂದಿಗೆ ಬರುತ್ತದೆ. ಅದರ ಬಳಕೆಯಿಲ್ಲದೆ ಯಾವುದೇ ಹಣಕಾಸಿನ ವಹಿವಾಟು ನಡೆಯುವುದಿಲ್ಲ. ಒಬ್ಬರು ಪ್ಯಾನ್ ಕಾರ್ಡ್ ಕಳೆದುಕೊಂಡರೆ ಅವರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
PAN Card: ಜನರು ತಮ್ಮ ಪ್ಯಾನ್ ಕಾರ್ಡ್ ಕಳೆದುಕೊಂಡ ನಂತರ ಸಾಕಷ್ಟು ಸಂಕಷ್ಟ ಎದುರಿಸುತ್ತಾರೆ. ಹಾಗಾದರೆ ಬನ್ನಿ ಪ್ಯಾನ್ ಕಾರ್ಡ್ ಪುನಃ ಪಡೆಯಲು ಮತ್ತೆ ಏನು ಮಾಡಬೇಕು ಮತ್ತು ಎಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ ಎಂದು ತಿಳಿಯೋಣ.
How To Change Name In PAN Card: ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ನಲ್ಲಿ ಹೆಸರು ಬದಲಾಯಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಈಗ ಪ್ಯಾನ್ ಕಾರ್ಡ್ ಬಳಕೆದಾರರು ಮನೆಯಲ್ಲಿ ಕುಳಿತು ಆನ್ಲೈನ್ನಲ್ಲಿ ಇದನ್ನು ಮಾಡಬಹುದು.
ಸಾಮಾನ್ಯವಾಗಿ ಜನರು 18 ರ ನಂತರ ಪ್ಯಾನ್ ಕಾರ್ಡ್ ಮಾಡುತ್ತಾರೆ, ಆದರೆ 18 ವರ್ಷಕ್ಕಿಂತ ಮುಂಚೆಯೇ, ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು ಎಂಬುವುದನ್ನ ನಾವು ನಿಮಗೆ ತಿಳಿಸಲಿದ್ದೇವೆ. ನಿಮ್ಮ ಮಗುವಿನ ಪ್ಯಾನ್ ಕಾರ್ಡ್ಗಾಗಿ ನೀವು ಸಹ ಅರ್ಜಿ ಸಲ್ಲಿಸಬಹುದಾದರೆ, ಅದಕ್ಕಾಗಿ ಈ ಹಂತಗಳನ್ನು ಅನುಸರಿಸುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.