News Pension Scheme Update: ದೇಶದಾದ್ಯಂತ ಇರುವ ಪಿಂಚಣಿದಾರರ ಪಾಲಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ಪ್ರಸ್ತುತ ಹಲವು ರಾಜ್ಯಗಳಲ್ಲಿ ಹಳೆಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಬೃಹತ್ ಚರ್ಚೆಗಳೆ ನಡೆಯುತ್ತಿವೆ. ಪ್ರಸ್ತುತ, ಸರ್ಕಾರವು ಇದೀಗ ಹಳೆಯ ಪಿಂಚಣಿ ಯೋಜನೆಯ ಆಯ್ಕೆಯನ್ನು ವಿಶ್ಲೇಷಿಸಿದೆ.
ಹಳೆಯ ಪಿಂಚಣಿ ಯೋಜನೆಯ ಲಾಭವನ್ನು ಪಡೆಯಬಯಸುವವರಿಗೆ ಇದು ಒಳ್ಳೆಯ ಸುದ್ದಿಯಾಗಿರಲಿದೆ. ಸುದೀರ್ಘ ನಿರೀಕ್ಷೆಯ ನಂತರ ಇದೀಗ ಕೇಂದ್ರ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ನೀಡಲು ಸರ್ಕಾರ ನಿರ್ಧರಿಸಿದೆ.
Pension Scheme Latest Update: ದೇಶಾದ್ಯಂತ ಇರುವ ಸರ್ಕಾರಿ ನೌಕರರ ಪಾಲಿಗೆ ಸಂತಸದ ಸುದ್ದಿ ಪ್ರಕಟವಾಗಿದೆ. ನೀವೂ ಕೂಡ ಸರಕಾರಿ ನೌಕರಿಯಲ್ಲಿ ನಿರತರಾಗಿದ್ದು ಮತ್ತು ಪಿಂಚಣಿ ಸುದ್ದಿಯ ಲಾಭವನ್ನು ಪಡೆಯಲು ಬಯಸಿದರೆ, ಮಾರ್ಚ್ 3 ನಿಮ್ಮ ಪಾಲಿಗೆ ಒಂದು ಪ್ರಮುಖ ದಿನಾಂಕವಾಗಿದೆ.
Pension Scheme : ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ ದೊಡ್ಡ ಮಾಹಿತಿ ನೀಡಲಾಗಿದೆ. ನೀವೂ ಪಿಂಚಣಿ ಲಾಭ ಪಡೆಯುತ್ತಿದ್ದರೆ, ಈಗ ನಿಮಗೆ ಭಾರಿ ಲಾಭ ಸಿಗಲಿದೆ. ಕೇಂದ್ರ ಬಜೆಟ್ 2023-24 ರಲ್ಲಿ, ಒಂದು ಶ್ರೇಣಿಯ ಒಂದು ಪಿಂಚಣಿ (OROP) ಯೋಜನೆಯಡಿಯಲ್ಲಿ ಸಶಸ್ತ್ರ ಪಡೆಗಳ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರ ಪರಿಷ್ಕರಣೆಗಾಗಿ ಮತ್ತು ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು 28,138 ಕೋಟಿ ರೂ. ಪಿಂಚಣಿ ಪಡೆಯುವವರು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ.
Old Pension Scheme : ಹಳೆಯ ಪಿಂಚಣಿ ಯೋಜನೆ (OPS) ಕುರಿತು ದೇಶಾದ್ಯಂತ ವಿವಿಧ ಚರ್ಚೆಗಳು ನಡೆಯುತ್ತಿವೆ. ಇದೆಲ್ಲದರ ನಡುವೆ ಹಲವು ರಾಜ್ಯಗಳಲ್ಲಿ ಹಳೆಯ ಪಿಂಚಣಿ ಪದ್ಧತಿ ಜಾರಿಯಾಗುತ್ತಿದೆ. ಹಾಗೆ, ಅನೇಕ ರಾಜ್ಯಗಳಲ್ಲಿ, ಇದನ್ನು ಸಂಪೂರ್ಣವಾಗಿ ವಿರೋದಿಸಲಾಗಿದೆ.
Old Pension News: ಹಲವು ರಾಜ್ಯಗಳಲ್ಲಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ದತೆ ಮಾಡಲಾಗುತ್ತಿದೆ. ಇದೆಲ್ಲದರ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ಹಳೆ ಪಿಂಚಣಿ ಯೋಜನೆ ಕುರಿತು ಬಹಳ ಮುಖ್ಯವಾದ ಮಾಹಿತಿ ನೀಡಿದೆ.
ಹಳೆಯ ಪಿಂಚಣಿ ಯೋಜನೆ ಲಾಭ ಪಡೆಯಲು ಬಯಸುವ ನೌಕರರು ಮೇ 5 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಹೇಳಿದೆ. ಅರ್ಜಿ ಸಲ್ಲಿಸದ ನೌಕರರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಿಂದ ಲಾಭ ಪಡೆಯುತ್ತಲೇ ಇರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.