National Crush Rashmika Mandanna: ಹಾಟ್ ಲುಕ್ ಮತ್ತು ಗ್ಲಾಮರಸ್ ಡ್ರೆಸ್ ಗಳಿಂದ ತಮ್ಮ ಅಮೋಘ ಅಭಿನಯದ ಮೂಲಕ 'ನ್ಯಾಶನಲ್ ಕ್ರಷ್' ಎಂದೇ ಖ್ಯಾತಿ ಗಳಿಸಿರುವ ನಟಿ ರಶ್ಮಿಕಾ ಮಂದಣ್ಣ.
National Crush Replaced By Tollywood Actress: ರಶ್ಮಿಕಾ ಮಂದಣ್ಣ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಈ ನಟಿಗೆ 2020ರಲ್ಲಿ ಗೂಗಲ್ ಭಾರತದ ರಾಷ್ಟ್ರೀಯ ಕ್ರಷ್ ಎಂದು ಘೋಷಿಸಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ‘ನ್ಯಾಷನಲ್ ಕ್ರಶ್ ಪಟ್ಟಕ್ಕೆ ಟಾಲಿವುಡ್ ನಟಿಯ ಹೆಸರು ಕೇಳಿ ಬರುತ್ತಿದೆ.
Rashmika Mandanna No Makeup Look: ಇತ್ತೀಚಿನ ದಿನಗಳಲ್ಲಿ ಶ್ರೀವಲ್ಲಿಯನ್ನು (Pushpa Srivalli) ನೋಡಿದವರೆಲ್ಲ ಹುಚ್ಚರಾಗುತ್ತಿದ್ದಾರೆ. ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ (RASHMIKA MANDANNA) ಮತ್ತೊಮ್ಮೆ ತಮ್ಮ ಸೌಂದರ್ಯದಿಂದ ಜನರನ್ನು ಘಾಸಿಗೊಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.