Brain Eating Amoeba: ದಕ್ಷಿಣ ಕೊರಿಯಾದಲ್ಲಿ ನೇಗ್ಲೇರಿಯಾ ಫೌಲೆರಿ ಅಥವಾ "ಮೆದುಳು ತಿನ್ನುವ ಅಮೀಬಾ" ದಿಂದ ಮೊದಲ ಸೋಂಕು ವರದಿಯಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಥೈಲ್ಯಾಂಡ್ನಿಂದ ಹಿಂದಿರುಗಿದ ನಂತರ ಸಾವನ್ನಪ್ಪಿದ ಕೊರಿಯನ್ ಪ್ರಜೆಯೊಬ್ಬರು ಮಾನವ ಮೆದುಳನ್ನು ನಾಶಪಡಿಸುವ ನೇಗ್ಲೇರಿಯಾ ಫೌಲೆರಿ ಸೋಂಕಿಗೆ ಒಳಗಾಗಿದ್ದಾರೆ ಎಂದು ದೃಢಪಟ್ಟಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.