ಈ ವರ್ಷದ ಮಾರ್ಚ್ನಲ್ಲಿ ಮೊರ್ಬಿ ಸೇತುವೆ ನಿರ್ವಹಣೆಯ ಗುತ್ತಿಗೆಯನ್ನು ಪಡೆದ ಒರೆವಾ ಗ್ರೂಪ್ ಅಧ್ಯಕ್ಷ ಜಯಸುಖ್ ಪಟೇಲ್ ಅಕ್ಟೋಬರ್ 24 ರಂದು ಗುಜರಾತಿ ಹೊಸ ವರ್ಷದಂದು ಸೇತುವೆಯನ್ನು ಮತ್ತೆ ತೆರೆಯಲು ಸುರಕ್ಷಿತವಾಗಿದೆ ಎಂದು ಘೋಷಿಸಿದರು.
ಇನ್ನು ಗುಜರಾತ್ ಸರ್ಕಾರ ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಿಂದ 2 ಲಕ್ಷ ರೂಪಾಯಿ ಪರಿಹಾರವನ್ನು ನೀಡುವುದಾಗಿ ಹೇಳಿದ್ದಾರೆ.
ಮೊರ್ಬಿ ಸೇತುವೆಯ ಸಿಸಿಟಿವಿ ಫೂಟೇಜ್ ಸೋಮವಾರ (ಅಕ್ಟೋಬರ್ 31, 2022) ಬಿಡುಗಡೆಯಾಗಿದೆ. ಮಚ್ಚು ನದಿಯ ಮೇಲಿನ ತೂಗು ಸೇತುವೆ ಕುಸಿದ ಎಕ್ಸ್ಕ್ಲೂಸಿವ್ ದೃಶ್ಯಾವಳಿ ವಿಡಿಯೋ ಇಲ್ಲಿದೆ ನೋಡಿ. ಘಟನೆಗೆ ಸಂಬಂಧಪಟ್ಟಂತೆ 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.