ಶ್ರಾವಣ ಮಾಸ 2023: ಶ್ರಾವಣ ಪವಿತ್ರ ತಿಂಗಳು ನಡೆಯುತ್ತಿದೆ. ಈ ತಿಂಗಳು ಶಿವನಿಗೆ ಸಮರ್ಪಿತವಾಗಿದೆ. ಭೋಲೇಶಂಕರನ ಮಹಿಮೆ ಅಪಾರ. ಒಂದು ಲೋಟ ನೀರು ಅರ್ಪಿಸಿದರೂ ಅವನು ಸಂತೋಷಪಡುತ್ತಾನೆ. ಭಗವಾನ್ ಶಿವನ ಆಭರಣಗಳು ಮತ್ತು ಆಯುಧಗಳನ್ನು ನೀವು ಗಮನಿಸಿರಬೇಕು. ಅವನು ಧರಿಸುವ ಪ್ರತಿಯೊಂದರ ಹಿಂದೆಯೂ ಒಂದು ರಹಸ್ಯ ಅಡಗಿದೆ.
ಸ್ವಪ್ನ ಶಾಸ್ತ್ರ: ಸ್ವಪ್ನ ಶಾಸ್ತ್ರದಲ್ಲಿ ಪ್ರತಿ ಕನಸಿನ ಶುಭ ಮತ್ತು ಅಶುಭ ಫಲಿತಾಂಶಗಳ ಬಗ್ಗೆ ಹೇಳಲಾಗಿದೆ. ಶ್ರಾವಣ ಮಾಸದಲ್ಲಿ ಕೆಲವು ರೀತಿಯ ಕನಸುಗಳು ಬಂದರೆ ಅದು ಶಿವನ ಆಶೀರ್ವಾದದ ಸ್ಪಷ್ಟ ಸಂಕೇತವಾಗಿದೆ.
Lord Shiva Chalisa: ಹಿಂದೂ ಧರ್ಮದಲ್ಲಿ ಸೋಮವಾರವನ್ನು ದೇವರ ದೇವರಾದ ಮಹಾದೇವನಿಗೆ ಸಮರ್ಪಿಸಲಾಗಿದೆ. ಸೋಮವಾರದಂದು ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿಂದ ಅವರ ಆಶೀರ್ವಾದವು ನಿಮ್ಮ ಮೇಲಿರುತ್ತದೆ. ನಿಮ್ಮ ಕೆಲಸದಲ್ಲಿ ಸಮಸ್ಯೆಯಿದ್ದರೆ ನೀವು ಸೋಮವಾರ ಶಿವ ಚಾಲೀಸಾವನ್ನು ಪಠಿಸಬೇಕು.
Maha Shivratri 2023: ಮಹಾಶಿವರಾತ್ರಿಯು 5 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಶಿವನನ್ನು ನಿಜವಾದ ಭಕ್ತಿಯಿಂದ ಪೂಜಿಸುವುದರಿಂದ ಸುಖ, ಸಮೃದ್ಧಿ ಮತ್ತು ಸಂಪತ್ತು ದೊರೆಯುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಫಾಲ್ಗುಣ ಮಾಸದಲ್ಲಿ ಬರುವ ಶಿವರಾತ್ರಿಯನ್ನು ಮಹಾಶಿವರಾತ್ರಿ ಎಂದು ಕರೆಯಲಾಗುತ್ತದೆ. ಈ ದಿನದಂದು ಮಹಾದೇವ ಮತ್ತು ತಾಯಿ ಪಾರ್ವತಿದೇವಿಯನ್ನು ಕ್ರಮಬದ್ಧವಾಗಿ ಪೂಜಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
Monday Remedies: ಸೋಮವಾರವು ಶಿವನಿಗೆ ಸಮರ್ಪಿತವಾಗಿದೆ. ಈ ದಿನ ಶಿವನ ಆಶೀರ್ವಾದ ಪಡೆಯಲು ಕ್ರಮಬದ್ಧವಾಗಿ ಪೂಜಿಸಲಾಗುತ್ತದೆ. ನೀವು ಸಹ ಮಹಾದೇವನ ಆಶೀರ್ವಾದ ಪಡೆಯಬಯಸಿದರೆ ಈ ಸುಲಭವಾದ ಕ್ರಮಗಳನ್ನು ಮಾಡಿ.
ಶಿವನನ್ನು ಮೆಚ್ಚಿಸುವುದು ಸುಲಭ. ಆತನನ್ನು ಭೋಲೆನಾಥ ಎಂದು ಕರೆಯುತ್ತಾರೆ. ಏಕೆಂದರೆ ಅವರು ತಮ್ಮ ಭಕ್ತರ ಇಷ್ಟಾರ್ಥಗಳನ್ನು ಬಹುಬೇಗನೆ ಪೂರೈಸುತ್ತಾರೆ. ಪೂಜೆ ಮಾಡುವಾಗ ಜನರು ಅವನಿಗೆ ಅನೇಕ ವಸ್ತುಗಳನ್ನು ಅರ್ಪಿಸುತ್ತಾರೆ. ಆದರೆ ಶಿವನ ಆಶೀರ್ವಾದ ಪಡೆಯಲು ಶಿವನಿಗೆ ಈ 7 ವಸ್ತುಗಳನ್ನು ಎಂದಿಗೂ ನೀಡಬಾರದು ಎಂದು ನೆನಪಿನಲ್ಲಿಡಿ.
Shani Puja: ಶನಿವಾರದ ದಿನ ಶನಿದೇವನಿಗೆ ಪೂಜೆ ಸಲ್ಲಿಸುವುದಕ್ಕೆ ವಿಶೇಷ ಮಹತ್ವವಿದೆ. ಶನಿವಾರ ಶನಿದೇವನಿಗೆ ಪೂಜೆ ಸಲ್ಲಿಸುವುದರಿಂದ ಸಂಕಷ್ಟಗಳು ದೂರವಾಗುತ್ತವೆ ಹಾಗೂ ಕುಟುಂಬ ಸದಸ್ಯರ ಮೇಲಿರುವ ಅಕಾಲಿಕ ಮೃತ್ಯು ಅಪಾಯ ದೂರಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.