Venus-Saturn in the Desha after 30 years: ಅಪಾರ ಸಂಪತ್ತು ಗಳಿಸುವ ಈ ರಾಶಿಯವರು ಐಷಾರಾಮಿ ಜೀವನವನ್ನು ನಡೆಸಲಿದ್ದಾರೆ. ಶುಕ್ರ-ಶನಿ ದೆಶೆಯಿಂದ ಯಾವ ರಾಶಿಯವರು ಭರ್ಜರಿ ಲಾಭ ಪಡೆದುಕೊಳ್ಳುತ್ತಾರೆ ಅನ್ನೋದರ ಬಗ್ಗೆ ತಿಳಿಯಿರಿ...
Numerology 26 September 2024: ಸಾಮಾನ್ಯವಾಗಿ 7ರ ರಾಡಿಕ್ಸ್ ಸಂಖ್ಯೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸುತ್ತಾರೆ. ಒಳ್ಳೆಯ ಕಾರ್ಯಗಳಲ್ಲಿ 7ನೇ ಸಂಖ್ಯೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸಂಖ್ಯಾಶಾಸ್ತ್ರದಲ್ಲಿ 7ಅನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
Palmistry: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಭವಿಷ್ಯದ ಬಗ್ಗೆ ಬಹಳಷ್ಟು ಮಾಹಿತಿಯನ್ನು ಅಂಗೈಯಲ್ಲಿನ ರೇಖೆಗಳಿಂದ ಪಡೆಯಬಹುದು. ಹಸ್ತದ ಮೇಲಿನ ನೇರ ಮತ್ತು ವಕ್ರ ರೇಖೆಗಳನ್ನು ಹಸ್ತಸಾಮುದ್ರಿಕ ವಿದ್ವಾಂಸರು ಅಧ್ಯಯನ ಮಾಡುತ್ತಾರೆ. ಇದರಲ್ಲಿ ವ್ಯಕ್ತಿಯ ಭವಿಷ್ಯ, ಜೀವನ, ಸಂಪತ್ತು ಮತ್ತು ವೈವಾಹಿಕ ಜೀವನವನ್ನು ಕಂಡುಹಿಡಿಯಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.