Trigrahi Yoga: ಈ ತಿಂಗಳು ಮಿಥುನ ರಾಶಿಯಲ್ಲಿ ಮೂರು ಪ್ರಮುಖ ಗ್ರಹಗಳು ತ್ರಿಗ್ರಾಹಿ ಯೋಗವನ್ನು ರೂಪುಸುತ್ತಿವೆ. ಒಂದೇ ರಾಶಿಯಲ್ಲಿ ಮೂರು ಪ್ರಮುಖ ಗ್ರಹಗಳ ಸಂಯೋಜನೆಯಿಂದ ಈ ವಿಶೇಷ ಯೋಗ ರೂಪುಗೊಳ್ಳುತ್ತಿದೆ. ಈ ತ್ರಿಗ್ರಾಹಿ ಯೋಗವು ಮೂರು ರಾಶಿಯವರಿ ಹಣದ ಮಳೆ ಸುರಿಸಲಿದೆ ಎಂದು ಹೇಳಲಾಗುತ್ತಿದೆ.
Planet Transit June 2022: ಜೂನ್ 2022 ರಲ್ಲಿ ಗ್ರಹ-ನಕ್ಷತ್ರಗಳ ಸ್ಥಿತಿಯಲ್ಲಿ ಭಾರಿ ಬದಲಾವಣೆಯಾಗಿದೆ. ಈ ಬದಲಾವಣೆಯ ಪ್ರಭಾವ 4 ರಾಶಿಗಳ ಜನರಿಗಾಗಿ ತುಂಬಾ ಲಾಭಕಾರಿ ಸಾಬೀತಾಗಲಿದೆ. ಈ ನಾಲ್ಕೂ ರಾಶಿಗಳ ಜನರಿಗೆ ವಕ್ರನಾದ ಶನಿ ಮತ್ತು ತನ್ನ ಸರಿಯಾದ ನಡೆ ಅನುಸರಿಸಿದ ಬುಧ ಭಾರಿ ಯಶಸ್ಸನ್ನು ನೀಡಲಿದ್ದಾರೆ.
Lucky Zodiac Signs: ಸಾಮಾನ್ಯವಾಗಿ ಮಂಗಳವಾರದ ದಿನ ಆಂಜನೇಯನ ಭಕ್ತರ ಪಾಲಿಗೆ ವಿಶೇಷ ಎಂದು ಪರಿಗಣಿಸಲಾಗುತ್ತದೆ. ಈ ದಿನ ಶ್ರದ್ಧಾ-ಭಕ್ತಿಯಿಂದ ಶ್ರೀ ಆಂಜನೇಯನಿಗೆ ಪೂಜೆ ಸಲ್ಲಿಸಲಾಗುತ್ತದೆ. ಇದಲ್ಲದೆ ಹನುಮನನ್ನು ಪ್ರಸನ್ನಗೊಳಿಸಲು ಭಕ್ತರು ವಿಶೇಷ ಉಪಾಯಗಳನ್ನು ಕೂಡ ಕೈಗೊಳ್ಳುತ್ತಾರೆ.
Astrology: ಗ್ರಹ-ನಕ್ಷತ್ರಗಳ ನಡೆಯ ಆಧಾರದ ಮೇಲೆ ರಾಶಿಫಲವನ್ನು ಅಂದಾಜಿಸಲಾಗುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ, ಮೇ 21ರಂದು ಗ್ರಹಗಳ ಶುಭ ಪ್ರಭಾವ ಕೆಲ ರಾಶಿಗಳ ಪಾಲಿಗೆ ತುಂಬಾ ಶುಭ ಸಾಬೀತಾಗುವ ಸಾಧ್ಯತೆ ಇದೆ.
Best Zodiac Signs For Marriage: ತನ್ನ ಜೀವನ ಸಂಗಾತಿಯಲ್ಲಿ ಒಳ್ಳೆಯ ಗುಣಗಳಿರಬೇಕು ಮತ್ತು ಭಾಗ್ಯಶಾಲಿಗಳಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳಿರುತ್ತವೆ. ಪ್ರತಿಯೊಂದು ರಾಶಿಯ ಸ್ವಭಾವ ಇತರ ರಾಶಿಗಳಿಗಿಂತ ಭಿನ್ನವಾಗಿರುತ್ತದೆ. ಕೆಲವರು ಕಠಿಣ ಪರಿಶ್ರಮಿಗಳಾಗಿದ್ದರೆ, ಕೆಲವರು ತುಂಬಾ ಸೋಮಾರಿಗಳಾಗಿರುತ್ತಾರೆ.
Lucky Zodiac Sign: ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲ ರಾಶಿಯ ಜಾತಕ ಹೊಂದಿದವರು ಇತರರ ಪಾಲಿಗೆ ತುಂಬಾ ಲಕ್ಕಿ ಸಾಬೀತಾಗುತ್ತಾರೆ. ತಮ್ಮಲ್ಲಿರುವ ವಿಶೇಷ ಗುಣಗಳ ಕಾರಣ ಇವರು ಇತರರ ಜೀವನವನ್ನು ಖುಷಿಯಿಂದ ತುಂಬುತ್ತಾರೆ.
Mercury Transit 2022: ಬುಧನ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ಬುಧನ ಈ ಗೋಚರದಿಂದ ಕೆಲ ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ ಯೋಗ ನಿರ್ಮಾಣಗೊಳ್ಳಲಿದ್ದು, ನೌಕರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
Astrology: ಜ್ಯೋತಿಷ್ಯದಲ್ಲಿ, ಪ್ರತಿಯೊಂದು ರಾಶಿಚಕ್ರ ಚಿಹ್ನೆಗೆ ವಿಭಿನ್ನ ಗುಣಗಳು ಮತ್ತು ಸ್ವಭಾವವನ್ನು ಹೇಳಲಾಗಿದೆ. ಕೆಲವು ರಾಶಿಚಕ್ರದ ಜನರು ಯಾವಾಗಲೂ ಗೆಲ್ಲುವ ಉತ್ಸಾಹವನ್ನು ಹೊಂದಿರುತ್ತಾರೆ ಎಂದು ಹೇಳಲಾಗಿದೆ.
Astrology: ಜ್ಯೋತಿಷ್ಯದ ಪ್ರಕಾರ, ಈ 4 ರಾಶಿಚಕ್ರದ ಚಿಹ್ನೆಗಳನ್ನು ಹೊಂದಿರುವ ಹುಡುಗಿಯರು ದುಬಾರಿ ಮತ್ತು ಐಷಾರಾಮಿ ವಸ್ತುಗಳನ್ನು ಇಷ್ಟಪಡುತ್ತಾರೆ. ಈ ಹವ್ಯಾಸಗಳನ್ನು ಪೂರೈಸಲು, ಉತ್ತಮ ಹಣವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ.
Lucky Zodiac Sign - ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗಳಿಗೆ ವಿಶೇಷ ಮಹತ್ವವಿರುತ್ತದೆ. ಜಾತಕವನ್ನು ಹೊರತುಪಡಿಸಿ ಯಾವುದೇ ಒಂದು ರಾಶಿಯ ಮೂಲಕ ವ್ಯಕ್ತಿಗಳ ವ್ಯಕ್ತಿತ್ವ, ಸ್ವಭಾವ, ವರ್ತಮಾನ, ಭವಿಷ್ಯ ಹಾಗೂ ಭಾಗ್ಯ ಇತ್ಯಾದಿಗಳು ತಿಳಿಯಬಹುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲ ರಾಶಿಗಳ ಜಾತಕದವರು ತುಂಬಾ ಪ್ರಾಮಾಣಿಕರು ಹಾಗೂ ಕಷ್ಟಜೀವಿಗಳಾಗಿರುತ್ತಾರೆ. ಇದಲ್ಲದೆ ಕೆಲ ರಾಶಿಗಳ ಜನರು ಹುಟ್ಟಿನಿಂದಲೇ ಭಾಗ್ಯಶಾಲಿಗಳಾಗಿರುತ್ತಾರೆ.
Budh Rashi Parivartan: ಬುಧ ಗ್ರಹದ ಕೃಪೆಯಿಂದ 3 ರಾಶಿಯವರಿಗೆ ಅದೃಷ್ಟ ಒಲಿದು ಬರುತ್ತಿದೆ. ಈ ರಾಶಿಚಕ್ರ ಚಿಹ್ನೆಗಳ ಜನರು 6 ನೇ ಮಾರ್ಚ್ 2022 ರವರೆಗೆ ಬಹಳಷ್ಟು ಲಾಭವನ್ನು ಗಳಿಸುತ್ತಾರೆ.
Astrology: ಎಲ್ಲಾ ರಾಶಿಗಳ ಜಾತಕದ (Zodiac Signs) ಜನರು ತಮ್ಮದೇ ಆದ ನ್ಯೂನ್ಯತೆ ಹಾಗೂ ಗುಣಗಳನ್ನು ಹೊಂದಿರುತ್ತಾರೆ. ಅವರ ಅದೃಷ್ಟ (Luck) ದೊಡ್ಡ ಪ್ರಮಾಣದಲ್ಲಿ ಅವರ ರಾಶಿಯ (Astrology) ಜೊತೆಗೆ ಸಂಬಂಧ ಹೊಂದಿರುತ್ತದೆ.
Astrology: ನವೆಂಬರ್ 2021 ರಲ್ಲಿ, 3 ಪ್ರಮುಖ ಗ್ರಹಗಳು ತಮ್ಮ ಚಲನೆಯನ್ನು ಬದಲಿಸಾಲಿವೆ. ಪ್ರಮುಖ ಗ್ರಹಗಳ ಈ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮವನ್ನು ಉಂಟು ಮಾಡಲಿದೆ. ಎಲ್ಲಾ ರಾಶಿಗಳಿಗೆ ಇದು ಬಹಳ ಮುಖ್ಯವಾಗಿರುತ್ತದೆ, ಆದರೆ ಈ ಸಮಯವು 4 ರಾಶಿಚಕ್ರದ ಜನರಿಗೆ ಬಹಳ ಮಂಗಳಕರವಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.