Lawyer jagadish hamsa: ಬಿಗ್ಬಾಸ್ ಸೀಸನ್ 11 ಶುರುವಾದಾಗಿನಿಂದ ಒಂದಲ್ಲ ಒಂದು ವಿಷಯದ ಕುರಿತು ಕಾಂಟ್ರವರ್ಸಿ ಸೃಷ್ಟಿಸುತ್ತಲೇ ಇದೆ. ಲಾಯರ್ ಜಗದೀಶ್ ಅಂತೂ ಸುಮ್ಮನೆ ಇರದೆ ಒಂದಲ್ಲ ಒಂದು ವಿಚಾರಕ್ಕೆ ಕೋಲಾಹಲ ಸೃಷ್ಟಿಸುತ್ತಿದ್ದು, ಇದೀಗ ಸಡನ್ ಆಗಿ ಬದಲಾಗಿ ಹೋಗಿದ್ದಾರೆ. ಸದ್ಯ ಮನೆಯ ಕ್ಯಾಪ್ಟನ್ ಆಗಿರುವ ಹಂಸ ಅವರ ಜೊತೆ ಲಾಯರಪ್ಪ ಫ್ಲರ್ಟ್ ಮಾಡೋಕೆ ಶುರು ಮಾಡಿದ್ದಾರೆ.
BBK 10 Lovestory: ಪ್ರತಿ ಸೀಸನ್ನಂತೆ ಈ ಬಾರಿ ಬಿಗ್ಬಾಸ್ ಮನೆಯಲ್ಲಿ ಲವ್ ಸ್ಟೋರಿಗಳು ಶುರುವಾಗಿದೆ. ಈ ಸೀಸನಲ್ಲಿಯಂತೂ ಮೂರು ಮೂರು ಪ್ರೇಮ ಪಕ್ಷಿ ಜೋಡಿಗಳು ಗಮನ ಸೆಳೆಯುತ್ತರುವ ವೇಳೆಯಲ್ಲಿ ಸಂಗೀತಾ ಕಾರ್ತಿಕ್ಗೆ ರಾಖಿ ಕಟ್ಟಿದ್ದಾರಂತೆ. ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ಗಳ ಜೊತೆ ಇಂತಹ ಲವ್ ಸ್ಟೋರಿಗಳಲ್ಲೂ ಟ್ವಿಸ್ಟ್ ಇವೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.