Lion viral video : ಹುಲಿ, ಸಿಂಹದಂತಹ ಕಾಡುಪ್ರಾಣಿಗಳನ್ನು ಕಂಡರೆ ಯಾರಿಗೆ ಭಯವಾಗುವುದಿಲ್ಲ ಹೇಳಿ.. ಈ ಕ್ರೂರ ಮೃಗಗಳು ಎದುರಿಕೆ ಬಂದ್ರೆ ಮುಗಿತು ಅರ್ಧ ಭಯಕ್ಕೆ ಹಾರ್ಟ್ ಅಟ್ಯಾಕ್ ಆಗುತ್ತೆ.. ಆದರೆ ಈ ವ್ಯಕ್ತಿ ಮಾತ್ರ ಸಣ್ಣ ಕೋಲಿನ ಸಹಾಯದಿಂದ ದೈತ್ಯ ಸಿಂಹವನ್ನು ಓಡಿಸಿದ್ದಾನೆ... ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.