Bullet Proof Coffee Health Benefits: ದೇಹಕ್ಕೆ ತ್ವರಿತ ಶಕ್ತಿ ಪಡೆಯಲು ಜನರು ಕಪ್ಪು ಕಾಫಿಯನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದರೆ ಇತ್ತೀಚೆಗೆ ಜನರಲ್ಲಿ ಬುಲೆಟ್ ಪ್ರೂಫ್ ಕಾಫಿ ಸೇವನೆಯ ಕ್ರೇಜ್ ಸಾಕಷ್ಟು ಹೆಚ್ಚಾಗ ತೊಡಗಿದೆ. ಏನಿದು ಬುಲೆಟ್ ಪ್ರೂಫ್ ಕಾಫಿ? ನಾರ್ಮಲ್ ಕಾಫಿಗಿಂತ ಆರೋಗ್ಯಕ್ಕೆ ಇದರ ಲಾಭಗಳೇನು ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)
Ash Gourd Health Benefits: ಬೂದು ಕುಂಬಳಕಾಯಿ ರಸವು ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದ ಕರಳು ಕೂಡ ಸ್ವಚ್ಛವಾಗಿ ಉಳಿಯುತ್ತದೆ ಮತ್ತು ಹೊಟ್ಟೆಯು ಸ್ವಚ್ಛವಾಗುತ್ತದೆ (benefits of ash gourd juice in empty stomach). ಇದಲ್ಲದೆ, ಇದು ಯಕೃತ್ತು, ಚರ್ಮ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಸಾಕಷ್ಟು ಪರಿಣಾರ ನೀಡುತ್ತದೆ. (Lifestyle News In Kannada)
Magical Weight Reduce Drink: ಈ ವಿಶೇಷ ಜ್ಯೂಸ್ ನಿಮ್ಮ ಆರೋಗ್ಯದ ಜೊತೆಗೆ ನಿಮ್ಮ ತ್ವಚೆಯನ್ನು ಉತ್ತಮವಾಗಿಡಬಹುದು. ಹೌದು, ಇಂದು ನಾವು ನಿಮಗೆ ಅಂತಹ ಒಂದು ಪಾನೀಯದ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಅದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗುವುದರೆ ಜೊತೆಗೆ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ (Lifestyle News In Kannada).
Health Effects Of Adulterated Salt: ಸಾಮಾನ್ಯವಾಗಿ ನಕಲಿ ಉಪ್ಪು ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗುತ್ತದೆ, ಅವರ ಸೇವನೆಯಿಂದ ನಿಮ್ಮ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ನಾವು ತಿನ್ನುತ್ತಿರುವ ಉಪ್ಪು ನಕಲಿಯಾಗಿದೆಯಾ ಅಥವಾ ಅಸಲಿಯಾಗಿದೆಯಾ ಎಂಬುದನ್ನು ಹೇಗೆ ತಿಳುದುಕೊಳ್ಳೋಣ ಬನ್ನಿ, (Lifestyle News In Kannada)
Tips For Healthy Heart: ಆರೋಗ್ಯಕರ ದೇಹಕ್ಕೆ ಹೃದಯವನ್ನು ಆರೋಗ್ಯವಂತವಾಗಿಡುವುದು ತುಂಬಾ ಮುಖ್ಯ (juices in daily diet to keep heart healthy). ಹೃದಯವನ್ನು ಆರೋಗ್ಯವಂತವಾಗಿಡಲು ನೀವು ಯಾವ ಯಾವ ಪೇಯಗಳನ್ನು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಬಹುದು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)
Hair Loss Home Remedies: ಕೂದಲು ಉದುರುವುದನ್ನು ತಡೆಯಲು ಬೀಟ್ರೂಟ್ ಒಂದು ಉತ್ತಮ ಮನೆಮದ್ದಾಗಿದೆ. ಕೂದಲು ಉದುರುವುದನ್ನು ತಡೆಯಲು ಬೀಟ್ರೂಟ್ ಜ್ಯೂಸ್ ಕುಡಿಯುವುದು ಮಾತ್ರವಲ್ಲದೆ ಕೂದಲಿಗೆ ಅನ್ವಯಿಸಬಹುದು. ಬೀಟ್ರೂಟ್ ಅನ್ನು ಗೋರಂಟಿಯೊಂದಿಗೆ ಅಥವಾ ಗೋರಂಟಿ ಮತ್ತು ಮೊಸರಿನಲ್ಲಿ ಬೆರೆಸಿ ಕೂದಲಿಗೆ ಅನ್ವಯಿಸಬೇಕು. (Lifestyle News In Kannada)
Parenting tips for holi festival in india: ನಮ್ಮ ದೇಶದಲ್ಲಿ ಬಣ್ಣಗಳ ಹಬ್ಬವಾಗಿರುವ ಹೋಳಿ ಹಬ್ಬದ ಆಚರಣೆಗೆ ವಿಶೇಷ ಮಹತ್ವವಿದೆ. ಹೋಳಿ ಸಂದರ್ಭದಲ್ಲಿ ದೇಶಾದ್ಯಂತ ಸಡಗರ ಸಂಭ್ರಮ ಮನೆಮಾಡಿರುತ್ತವೆ. ಅದರಲ್ಲಿಯೂ ವಿಶೇಷವಾಗಿ ಮಕ್ಕಳು ಈ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. (Lifestyle News In Kannada)
Sleeping On Floor Health Benefits: ಆರಾಮದ ವಿಷಯಕ್ಕೆ ಬಂದಾಗ ನಮ್ಮಲ್ಲಿ ಬಹುತೇಕ ಜನರು ಕುರ್ಚಿ ಅಥವಾ ಮೆತ್ತನೆಯ ಹಾಸಿಗೆಯ ಬಗ್ಗೆ ಯೋಚಿಸಲು ಆರಂಭಿಸುತ್ತಾರೆ. ಆದರೆ, ನಿಜವಾದ ಸ್ವರ್ಗ ಸುಖ ನೆಲದ ಮೇಲೆ ಮಲಗುವುದರಲ್ಲಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ಹೇಗೆ ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)
Hairfall Home Remedies: ಇಂದಿನ ಕಾಲದಲ್ಲಿ ತಪ್ಪು ಆಹಾರ ಪದ್ಧತಿ, ಜೀವನಶೈಲಿ ಹಾಗೂ ಕಲುಷಿತ ವಾತಾವರಣದಿಂದ ಕೂದಲು ಉದುರುವಿಕೆ ಮತ್ತು ಶುಷ್ಕತೆಯ ಸಮಸ್ಯೆ ಬಹುತೇಕ ಜನರಲ್ಲಿ ಸಾಮಾನ್ಯ ಸಮಸ್ಯೆಯಾಗಿಯೇ ಮಾರ್ಪಟ್ಟಿದೆ, ಜನರು ಅದನ್ನು ತಡೆಯಲು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಹೀಗಿರುವಾಗ ನಿಮ್ಮ ಕೂದಲನ್ನು ಬುಡದಿಂದ ಬಲಪಡಿಸಲು ತುಪ್ಪದ ಬಳಕೆ (Benefits of ghee for hair fall) ಮಾಡಬಹುದೇ ಅಥವಾ ಅದನ್ನು ಮಾಡುವುದು ಎಷ್ಟೊಂದು ಸರಿ ಎಂಬುದನು ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)
Holi 2024 Health Tips: ಬಣ್ಣದೋಕುಳಿಯ ಹಬ್ಬ ಹೋಳಿ ಹಬ್ಬ ಸಮೀಪಿಸುತ್ತಿದೆ. ಬಣ್ಣದ ಆಟ ಈ ಹಬ್ಬದ ಪ್ರಮುಖ ವೈಶಿಷ್ಟ್ಯ. ಆದರೆ ಬಣ್ಣ ಆಟ ಆಡುವ ಮೊದಲು ಮುಖಕ್ಕೆ ಕೆಲ ಸಂಗತಿಗಳನ್ನು ಹಚ್ಚಿಕೊಂಡರೆ, ನೀವು ಆಟವಾಡುವ ಬಣ್ಣಗಳಿಂದ ನಿಮ್ಮ ಚರ್ಮಕ್ಕೆ ಹಾನಿ ಉಂಟಾಟುವುದಿಲ್ಲ. ಬನ್ನಿ ತಿಳಿದುಕೊಳ್ಳೋಣ (Lifestyle News In Kannada)
Homemade Colours For Holi 2024: ಹೋಳಿ ಹಬ್ಬದ ಆಚರಣೆಗೆ ದಿನಗಣನೆ ಆರಂಭಗೊಂಡಿದೆ. ಈ ಬಾರಿಯ ಹೋಳಿ ಆಚರಣೆಯಲ್ಲಿ ಬೀಟ್ರೂಟ್, ಮಾರಿಗೋಲ್ಡ್ ಮತ್ತು ಕಿತ್ತಳೆ ಸಿಪ್ಪೆಗಳಿಂದ ನೈಸರ್ಗಿಕ ಬಣ್ಣಗಳನ್ನು ತಯಾರಿಸಿ ನೀವು ಬಳಕೆ ಮಾಡಬಹುದು. ಸುಲಭ ರೀತಿಯಲ್ಲಿ ಮನೆಯಲ್ಲಿಯೇ ಬಣ್ಣಗಳನ್ನು (How to make natural colours from flowers) ತಯಾರಿಸುವ ಮೂಲಕ ಆರೋಗ್ಯಕರ ಹೋಳಿ ಹಬ್ಬವನ್ನು ಸಡಗರ, ಸಂಭ್ರಮ ಮತ್ತು ಸಂತೋಷದಿಂದ ಆಚರಿಸಿ. ಬನ್ನಿ ಮನೆಯಲ್ಲಿಯೇ ನೈಸರ್ಗಿಕ ಬಣ್ಣ ಹೇಗೆ ತಯಾರಿಸಬೇಕು ತಿಳಿದುಕೊಳ್ಳೋಣ. (Lifestyle News In Kannada)
Sleeping Disorder: ಉತ್ತಮ ಗುಣಮಟ್ಟದ ಮತ್ತು ಗಾಢವಾದ ನಿದ್ರೆ ಪಡೆಯದಿರುವುದು ದೇಹದ ಮೇಲೆ ವಿವಿಧ ರೀತಿಯ ಪ್ರತಿಕೂಲ ಪ್ರಭಾವವನ್ನುಂಟು ಮಾಡುತ್ತದೆ. ಹೀಗಾಗಿ ನಿದ್ರೆಯ ಕೊರೆತೆಯಿಂದಾಗಿ ದೇಹದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಇಂದು ನಾವು ಈ ಲೇಖನದಲ್ಲಿ ಮಾಹಿತಿಯನ್ನು ನೀಡುತ್ತಿದ್ದೇವೆ. (Lifestyle News In Kannada)
Relationship Tips: ಪ್ರತಿಯೋಬ್ಬರು ತಮ್ಮ ಸಂಬಂಧ ಸಾಕಷ್ಟು ಪ್ರೀತಿ ಮತ್ತು ಖುಷಿಗಳಿಂದ ತುಂಬಿರಬೇಕು ಎಂದು ಬಯುತ್ತಾರೆ, ಆದರೆ ಕೆಲವೊಮ್ಮೆ ಸ್ವಲ್ಪ ಜಗಳ, ಭಿನ್ನಾಭಿಪ್ರಾಯ ಸಂಬಂಧಗಳನ್ನು ಬಲಪಡಿಸುತ್ತದೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. (Lifestyle News In Kannada)
Side Effects Of Green Tea: ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಚಹಾ ಸೇವನೆಯ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ, ಆದರೆ ಅದರ ಸೇವನೆ ಮಿತಿ ಮೀರಬಾರದು, ಇಲ್ಲದಿದ್ದರೆ ಅದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. (Lifestyle News In Kannada)
Weight Loss Home Remedy: ವಿಟಮಿನ್ಗಳು, ಆ್ಯಂಟಿಆಕ್ಸಿಡೆಂಟ್ಗಳು ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳು ತೂಕವನ್ನು ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತವೆ. ಆದರೆ, ಆರೋಗ್ಯಕರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಲು ಸರಿಯಾದ ಪದಾರ್ಥಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ. (Lifestyle News In Kannada)
Weight Loss Remedies: ಹೆಸರು ಬೇಳೆ ಸೇವನೆಯು ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಬನ್ನಿ, ಮೂಂಗ್ ದಾಲ್ ಅಥವಾ ಹೆಸರು ಬೇಳೆಯನ್ನು(incude moong dal in your daily diet for weight loss) ನಮ್ಮ ಆಹಾರದಲ್ಲಿ ಹೇಗೆ ಶಾಮೀಲುಗೊಳಿಸಬೇಕು ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)
Dandruff Home Remedy: ಸತ್ತ ಜೀವಕೋಶಗಳಿಂದ ತಲೆಯಲ್ಲಿ ಹೊಟ್ಟು ಕಾಣಿಸಿಕೊಳ್ಳುವುದು ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ಅದು ಅತಿಯಾಗಿ ಕಾಣಿಸಿಕೊಳ್ಳಲು ಆರಂಭಿಸಿದಾಗ ಕಿರಿಕಿರಿಗೆ ಕಾರಣವಾಗುತ್ತದೆ(Home remedies for dandruff and itchy scalp). ಇಂತಹ ಪರಿಸ್ಥಿತಿಯಲ್ಲಿ ಇಂದು ನಾವು ನಿಮಗೆ ಕೆಲ ಮನೆಮದ್ದುಗಳ ಮಾಹಿತಿಯನ್ನು ನೀಡುತ್ತಿದ್ದು, ತಲೆಹೊಟ್ಟು ನಿವಾರಣೆಗೆ ಅವು ತುಂಬಾ ಪರಿಣಾಮಕಾರಿ ಸಾಬೀತಾಗುತ್ತವೆ. (Lifestyle News In Kannada)
Lemon Peel Utility Benefits: ನೀವೂ ಕೂಡ ಒಂದು ವೇಳೆ ನಿಂಬೆ ಹಣ್ಣಿನಿಂದ ರಸವನ್ನು ತೆಗೆದು ಆದರೆ ಸಿಪ್ಪೆಯನ್ನು ಕಸದ ತೊಟ್ಟಿಗೆ ಎಸೆಯುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಕಿಚನ್ ಸ್ವಚ್ಛತೆಗಾಗಿ ಅದನ್ನು ಹೇಗೆ ಬಳಸಬೇಕು ಎಂಬುದನ್ನು ಇಂದು ನಾವು ಹೇಳಿಕೊಡಳಿದ್ದೇವೆ. (Lifestyle News In Kannada)
Green Papaya For Weight Loss: ಹಸಿರು ಪಪ್ಪಾಯಿಯು ಕಿಣ್ವಗಳು ಮತ್ತು ಫೈಟೊನ್ಯೂಟ್ರಿಯೆಂಟ್ ಗಳ ಆಗರವಾಗಿದೆ, ಇದು ನಮಗೆ ಆರೋಗ್ಯಕರವಾಗಿರಲು ಮತ್ತು ಫಿಟ್ ಆಗಿರಲು ಸಹಾಯ ಮಾಡುತ್ತದೆ. ಹಸಿರು ಪಪ್ಪಾಯಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಇದನ್ನು ಪ್ರತಿದಿನ ಸೇವಿಸಬೇಕು.(Lifestyle News In Kannada)
White Hair Home Remedy, ಬಿಳಿ ಕೂದಲನ್ನು ಕಪ್ಪಾಗಿಸಲು ನೀವು ಮನೆಯಲ್ಲಿ ನೈಸರ್ಗಿಕ ಪರಿಹಾರಗಳನ್ನು ಅನುಸರಿಸಬಹುದು. ಇಂದು ನಾವು ನಿಮಗೆ ಕೇವಲ 30 ನಿಮಿಷಗಳಲ್ಲಿ ನಿಮ್ಮ ಕೂದಲನ್ನು ಕಪ್ಪಾಗಿಸುವ ವಿಶೇಷ ಹೇರ್ ಪ್ಯಾಕ್ನ ತಯಾರಿಕೆಯ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. (Lifestyle News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.